ಡಾಕ್ಟ್ರು- ಕಾಂಪೌಂಡರ್‌ ಟ್ರೀಟ್ಮೆಂಟ್ ಒಂದೇ! ಸಚಿವರಿಂದ ಬಾಯಲ್ಲಿ ಇದೆಂಥಾ ಮಾತು! | K Venkatesh | Kannada News

Published : Feb 12, 2025, 09:00 PM IST

ಕಾಂಪೌಂಡರ್ ಕೊಡೋ ಟ್ರೀಟ್ಮೆಂಟೂ ಒಂದೇ, ಡಾಕ್ಟರ್‌ಗಳು ಕೊಡೋ ಟ್ರೀಟ್ಮೆಂಟೂ ಒಂದೇ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹಾವೇರಿ ನಗರದ ಪಶು ಆಸ್ಪತ್ರೆಯ ನೂತನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಕೆ.ವೆಂಕಟೇಶ್, ಹಳ್ಳಿಗಳಲ್ಲಿ ಕಂಪೌಂಡರ್ ಚಿಕಿತ್ಸೆ ಕೊಡುತ್ತಿದ್ದಾರೆ‌ ಅನ್ನೋ ಪ್ರಶ್ನೆಗೆ ಹಾರಿಕೆ ಉತ್ತರ ಕೊಟ್ಟಿದ್ದಾರೆ. ಕಂಪೌಂಡರ್ ಕೊಡುವ ಚಿಕಿತ್ಸೆನೂ ಒಂದೇ, ಡಾಕ್ಟರ್ ಕೊಡುವ ಚಿಕಿತ್ಸೆನೂ ಒಂದೆ, ಅದರೆ ಸರಿಯಾಗಿ ಚಿಕಿತ್ಸೆ ಕೊಡಬೇಕು ಅಷ್ಟೇ , ಟ್ರೀಟ್ಮೆಂಟ್‌ನಲ್ಲಿ ಏನೂ ವ್ಯತ್ಸಾಸ ಇಲ್ಲ, ಇಬ್ಬರು ಮಾಡುವುದು ಒಂದೆ ಚಿಕಿತ್ಸೆ, ಸರಿ ಇರಬೇಕು ಎಂದು ಸಚಿವರು ಹೇಳಿರೋದುಚರ್ಚೆಗೆ ಕಾರಣವಾಗಿದೆ. ಪಶು ಆಸ್ಪತ್ರೆಗಳಲ್ಲಿ ಹುದ್ದೆಗಳು ಖಾಲಿ ಇರೋದು ನಿಜ ಒಟ್ಟು 18 ಸಾವಿರ ಹುದ್ದೆಗಳಲ್ಲಿ 50 % ರಷ್ಟು ಹುದ್ದೆ ಖಾಲಿ ಇವೆ, ಪಶು ವೈದ್ಯರ ಕೊರತೆ ಇರೋದು‌ ನಿಜ, ನಮ್ಮ ಸರ್ಕಾರ ಬಂದ ಮೇಲೆ 250 ಇನ್ನಪೆಕ್ಟರ್ ನೇಮಕ ಮಾಡಿದೆ, ಗುತ್ತಿಗೆ ಆಧಾರದ ಮೇಲೆ 400 ಹುದ್ದೆ ತುಂಬಿಕೊಳ್ಳಲಾಗಿದೆ, 400 ಜನರ ನೇಮಕ ಮಾಡಿ ಕೊಡುವಂತೆ ಕೆಪಿಎಸ್ಸಿಗೆ ನೀಡಲಾಗಿದೆ, ಮ್ಯಾನೇಜ್ ಮಾಡ್ತಾ ಬಂದಿದ್ದೇವೆ, ಮೊಬೈಲ್ ಕ್ಲಿನೀಕ್ ವೈಹಿಕಲ್ ಮಾಡಿದ್ದೇವೆ ಅವರೂ ಎಲ್ಲಾ ಕಡೆ ನೋಡ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more