ಸಿದ್ದರಾಮಯ್ಯನವರ ಮನೆಯಲ್ಲಿ ಡಿಕೆ ಶಿವಕುಮಾರ್ ಬ್ರೇಕ್'ಫಾಸ್ಟ್... ಸಿದ್ದು ಆಹ್ವಾನಕ್ಕೆ ಓಗೊಟ್ಟು ಓಡೋಡಿ ಬಂದ್ರು ಕನಕಪುರ ಬಂಡೆ.., ಸಿದ್ದರಾಮೋತ್ಸವಕ್ಕೆ ಸಿಕ್ಕಿತು ಬಂಡೆ ಬಲ..! ಐದೇ ದಿನಗಳಲ್ಲಿ ಬದಲಾಗಿದ್ದು ಹೇಗೆ ಡಿಕೆ ವರಸೆ..?
ಬೆಂಗಳೂರು, (ಜುಲೈ.09): ಸಿದ್ದರಾಮಯ್ಯನವರ ಮನೆಯಲ್ಲಿ ಡಿಕೆ ಶಿವಕುಮಾರ್ ಬ್ರೇಕ್'ಫಾಸ್ಟ್... ಸಿದ್ದು ಆಹ್ವಾನಕ್ಕೆ ಓಗೊಟ್ಟು ಓಡೋಡಿ ಬಂದ್ರು ಕನಕಪುರ ಬಂಡೆ.., ಸಿದ್ದರಾಮೋತ್ಸವಕ್ಕೆ ಸಿಕ್ಕಿತು ಬಂಡೆ ಬಲ..! ಐದೇ ದಿನಗಳಲ್ಲಿ ಬದಲಾಗಿದ್ದು ಹೇಗೆ ಡಿಕೆ ವರಸೆ..? ಕೈ ದಂಡನಾಯಕರ ದಾಯಾದಿ ಕಲಹಕ್ಕೆ ಬ್ರೇಕ್ ಹಾಕಿತಾ ಬ್ರೇಕ್ ಫಾಸ್ಟ್ ಮೀಟಿಂಗ್..?
ಸಿದ್ಧರಾಮಯ್ಯ ಮನೆಯಲ್ಲಿ ಡಿಕೆಶಿ ಟಿಫನ್ ಮೀಟಿಂಗ್ ಗುಟ್ಟು ರಟ್ಟು, ರಾಜಕೀಯ ವಿರೋಧಿಗಳಿಗೆ ಸಂದೇಶ
ಹೊಸ ದೋಸ್ತಿನಾ, ಹಳೇ ದುಷ್ಮನಿನಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಇವತ್ತಿನ ಸುವರ್ಣ ಸ್ಪೆಷಲ್, ಬ್ರೇಕ್ಫಾಸ್ಟ್ ಚದುರಂಗ. ಹಾಗಾದ್ರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಉರುಳಿಸಿರುವ ಬ್ರೇಕ್"ಫಾಸ್ಟ್ ಚದುರಂಗ ದಾಳದಿಂದ ಕಾಂಗ್ರೆಸ್"ಗೆ ಆಗಲಿರುವ ಲಾಭಗಳೇನೇನು..? ಅಂತಃಕಲಹ ಬದಿಗಿಟ್ಟು ಇಬ್ಬರೂ ಒಂದಾಗಿ ಬಿಟ್ರಾ..? ಬ್ರೇಕ್'ಫಾಸ್ಟ್ ಚದುರಂಗದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.