ಬಂಡೆ ಸುತ್ತ ಎದ್ದು ನಿಂತಿದೆ ಸಿದ್ದರಾಮಯ್ಯ ಚಕ್ರವ್ಯೂಹ: ಡಿಕೆ ಓಟಕ್ಕೆ ಬ್ರೇಕ್, ರಹಸ್ಯ ಸಭೆಯಲ್ಲಿ ರೆಡಿ ಆಯ್ತಾ ರಣವ್ಯೂಹ?

Jan 6, 2025, 4:42 PM IST

ಬೆಂಗಳೂರು: ಪಟ್ಟದ ಕನಸು ಕಂಡಿರೋ ಡಿಕೆಗೆ ಒಳಗೊಳಗೇ ಪೆಟ್ಟು. ಕನಕಾಧಿಪತಿಗೆ ಸಿಗೋದೇ ಇಲ್ವಾ ಸಿಂಹಾಸನ ಭಾಗ್ಯ. ‘ನೀವಾದ್ಮೇಲೆ ನಾವು’ ಸಿಡಿದು ನಿಂತಿರೋ ಸಿದ್ದು ಕಟ್ಟಾಳುಗಳು. ಡಿಕೆ ಪಟ್ಟದ ಕನಸಿಗೆ  ನೂರೆಂಟು ವಿಘ್ನ. ಫಲ ಕೊಡೋದಿಲ್ವಾ ಡಿಕೆಯ ತಂತ್ರ ತಾಳ್ಮೆ. ಒಗ್ಗಟ್ಟಿನ ಮಂತ್ರ..? 

ಡಿಸಿಎಂ, ಸಿಎಂ ಆಗೋದು ಬೇಡವೇ ಬೇಡ ಅಂತಿರೋದು ಯಾರು?  ಏನವರ ಆತಂಕ? ವರುಷಗಳ ಕನಸು. ಅದನ್ನ ಈಡೇರಿಸಿಕೊಳ್ಳೋಕೆ ನಡೆಸಿದ ಮಹಾ ಹೋರಾಟ. ಕೈಗೆ ಬಂದ ತುತ್ತು ಬಾಯಿಗೆ ಬರೋದಿಲ್ವಾ? ಇದೇ ಇವತ್ತಿನ ಸುವರ್ಣ ಸ್ಪೆಷಲ್ 100 ವಿಘ್ನ.