
ಡಿ.ಕೆ.ಶಿವಕುಮಾರ್‌ಗೆ 2018ರಲ್ಲಿ ಡಿಸಿಎಂ ಆಗಲು ಆಫರ್ ಕೊಟ್ಟಿದ್ರಾ ಬಿಜೆಪಿಗರು? ‘ನೀವು ಡಿಸಿಎಂ ಆಗ್ತೀರಾ? ಜೈಲಿಗೆ ಹೋಗ್ತೀರಾ..? ಅಂದಿದ್ರಾ? ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ್ರಾ ಡಿಕೆ ಶಿವಕುಮಾರ್? ಕಾಂಗ್ರೆಸ್ಗೂ ಸಂದೇಶ.
ಡಿ.ಕೆ.ಶಿವಕುಮಾರ್‌ಗೆ 2018ರಲ್ಲಿ ಡಿಸಿಎಂ ಆಗಲು ಆಫರ್ ಕೊಟ್ಟಿದ್ರಾ ಬಿಜೆಪಿಗರು? ‘ನೀವು ಡಿಸಿಎಂ ಆಗ್ತೀರಾ? ಜೈಲಿಗೆ ಹೋಗ್ತೀರಾ..? ಅಂದಿದ್ರಾ? ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ್ರಾ ಡಿಕೆ ಶಿವಕುಮಾರ್? ಕಾಂಗ್ರೆಸ್ಗೂ ಸಂದೇಶ... ಬಿಜೆಪಿಗೂ ಸಂದೇಶ ಕೊಟ್ಟರಾ..? ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಿಕೆಶಿ ಬೆಂಕಿ ಮಾತು..! ಪಕ್ಷ ನಿಷ್ಠೆ ನೆನಪಿಸಿ ಡಿಸಿಎಂ ಆಫರ್ ಉದಾಹರಣೆ ಕೊಟ್ಟ ಡಿಕೆಶಿ ಅಧಿಕಾರ ಹಂಚಿಕೆ ಚರ್ಚೆ ಸಂದರ್ಭದಲ್ಲೇ ಪಕ್ಷ ನಿಷ್ಠೆ ಸಂದೇಶ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.