ಕಾಂಗ್ರೆಸ್ ನಾಯಕನ ಜತೆ ಓಡಾಡುತ್ತಿರುವ ಬೆಂಗ್ಳೂರು ಗಲಭೆ ಕಿಂಗ್ ಪಿನ್....!

Aug 13, 2020, 3:07 PM IST

ಬೆಂಗಳೂರು, (ಆ.13): ನಗರದ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಐಎಫ್‌ಐಆರ್‌ನಲ್ಲಿ ಘಟನೆಯ ಕಿಂಗ್ ಪಿನ್ ಹೆಸರಿದೆ.

ಬೆಂಗಳೂರು ಗಲಭೆಗೆ 15 'ಬೆಂಕಿ' ಸಾಕ್ಷಿಗಳು..! 

ಆದ್ರೆ, ಈ ಕಿಂಗ್‌ ಪಿನ್ ಕಾಂಗ್ರೆಸ್ ನಾಯಕನ ಜೊತೆ ಸುತ್ತಾಡುತ್ತಿದ್ರೆ, ಮತ್ತೊಂದೆಡೆ  ಕಿಂಗ್ ಪಿನ್ ನನ್ನು ಹಿಡಿಯಲು ಪೊಲೀಸರು ಅಲೆಯುತ್ತಿದ್ದಾರೆ. ಹಾಗಾದ್ರೆ ಯಾರು ಆ ಕಿಂಗ್ ಪಿನ್..? ಯಾರ ಜೊತೆ ಸುತ್ತಾಡುತ್ತಿದ್ದಾ..? ಎನ್ನುವ ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ.