Jan 11, 2025, 11:30 PM IST
ಬೆಂಗಳೂರು (ಜ.11): ಸಿಎಂ ಸಿದ್ದರಾಮಯ್ಯ ಬಣಕ್ಕೆ ಡಿಕೆಶಿ ಡೈರೆಕ್ಟ್ ಡಿಚ್ಚಿ ಹೊಡೆದಿದ್ದಾರೆ. ನನಗೆ ಶಾಸಕರ ಬೆಂಬಲವೇ ಬೇಡ ಎಂದು ರಣಕಹಳೆ ಊದಿದ್ದಾಋಏ. ಮಹಾಭಾರತದ ಶ್ಲೋಕ ಹೇಳಿ ಹೈಕಮಾಂಡ್‌ಗೂ ಸಂದೇಶ ನೀಡಿದ್ದಾರೆ.
ಇನ್ನೊಂದೆಡೆ ತಮಿಳುನಾಡು ಬಳಿಕ ಶೃಂಗೇರಿಯಲ್ಲೂ ಡಿಕೆಶಿ ಪೂಜೆ ಮಾಡಿಸಿದ್ದಾರೆ. ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಕೂಡ ಎಂಟ್ರಿಯಾಗಿದೆ. ಸೈಲೆಂಟ್ ಆಗಿರುವಂತೆ ವಾರ್ನ್ ಮಾಡಿದೆ. ಸರ್ಕಾರ ಪತನ ಎಂದು ಬಿಜೆಪಿ ಭವಿಷ್ಯ ನುಡಿದಿದೆ.
News Hour: 90 ಗಂಟೆ ಕೆಲಸದ ಹೇಳಿಕೆ ನೀಡಿ, ದಿನದ 24 ಗಂಟೆಯೂ ಚಡಪಡಿಸುವಂಥಾದ L&T ಚೇರ್ಮನ್!
ಬಿಜೆಪಿ ಎಂಎಲ್ಸಿ ಸಿ.ಟಿ ರವಿಗೆ ಬೆದರಿಕೆ ಸಂದೇಶ ಬಂದಿದೆ. 15 ದಿನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ ಕೇಳದಿದ್ರೆ ಹತ್ಯೆ ಎಚ್ಚರಿಕೆ ನೀಡಲಾಗಿದೆ. ಅವನೊಬ್ಬ ಡ್ರಾಮಾ ಮಾಸ್ಟರ್ ಎಂದು ಡಿಕೆಶಿ ಲೇವಡಿ ಮಾಡಿದ್ದಾರೆ.