ಬೆಂಗಳೂರು/ ನವದೆಹಲಿ: ಕರ್ನಾಟಕ ಕಾಂಗ್ರೆಸ್ಗೆ ನೂತನ ಸಾರಥಿಯ ಹೆಸರು ಇವತ್ತು ಪ್ರಕಟ ಆಗುತ್ತೆ, ನಾಳೆ ಪ್ರಕಟವಾಗುತ್ತೆ ಎಂದು ಕಾದಿದ್ದೇ ಬಂತು. ಆದರೆ ಪ್ರಕಟವಾಗುವ ಲಕ್ಷಣಗಳು ಸದ್ಯಕ್ಕಂತೂ ದೆಹಲಿಯಲ್ಲಿ ಕಾಣಿಸುತ್ತಿಲ್ಲ. ಇದನ್ನೂ ಓದಿ | 'ಕೆಪಿಸಿಸಿ ಸಾರಥಿ ಹೊಣೆ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ'... ಅದಕ್ಕೆ ಕಾರಣ ಖುದ್ದು ಕಾರ್ಯಾಧ್ಯಕ್ಷರೇ ಕಾರಣವಂತೆ! ಹೌದು, ಇಲ್ಲಿದೆ ಡೀಟೆಲ್ಸ್...