
ಮುಖ್ಯಮಂತ್ರಿ ಪಟ್ಟಕ್ಕಾಗಿ ಡಿಸಿಎಂ ಡಿಕೆ ಶಿವಕುಮಾರ್ ಕರಾವಳಿಯ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ್ದು, ಇತ್ತ ಸಿಎಂ ಸಿದ್ದರಾಮಯ್ಯ ಅಧಿವೇಶನದಲ್ಲಿ ತಮ್ಮ ರಾಜಕೀಯ ತಂತ್ರಗಾರಿಕೆ ಪ್ರದರ್ಶಿಸಿದ್ದಾರೆ. ಸತೀಶ್ ಜಾರಕಿಹೊಳಿ ಡಿನ್ನರ್ ಪಾಲಿಟಿಕ್ಸ್ ಮೂಲಕ ಹೊಸ ತಿರುವು ನೀಡಿದೆ.
ಕುಂದಾನಗರಿಯಲ್ಲಿ ಸಿದ್ದು.. ಕರಾವಳಿಯಲ್ಲಿ ಡಿಕೆ.. ದಿಗ್ಗಜ್ಜರ ಪಟ್ಟದ ಪಟ್ಟು.. ಸಿಂಹಾಸನ ಸಮರದಲ್ಲಿ ಮಂದಿರ ಯಾತ್ರೆ.. ಬಂಡೆಗೆ ದೈವ ಬಲ..! ಆ ಮಂದಿರದಲ್ಲಿ ಸಿಎಂ ಪಟ್ಟಕ್ಕೆ ಪ್ರಾರ್ಥನೆ.! ಕನಕಾಧಿಪತಿಗೆ ಸಿಕ್ಕಿತಾ ದೇವಿಯ ಆಶೀರ್ವಾದ ಅಭಯ.? ಬಂಡೆ ಹೆಬ್ಬಯಕೆ ಈಡೇರಿಸುತ್ತಾಳಾ ತಾಯಿ ಜಗದೀಶ್ವರಿ..? ಅಧಿವೇಶನದಲ್ಲಿ ಕುರ್ಚಿ ಯುದ್ಧ.. ಸಿದ್ದು ಖಡಕ್ ಸಂದೇಶ..! ಒಂದೇ ಕಲ್ಲಿನಲ್ಲಿ
ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ..? ವರುಣಾಧಿಪತಿಯ ಸಿಡಿಲಬ್ಬರಕ್ಕೆ ಹೇಗಿತ್ತು ಕನಕಾಧಿಪತಿ ಕೌಂಟರ್..