ನವೆಂಬರ್​ ಕ್ರಾಂತಿ ಮಧ್ಯೆ ಸಿಎಂ, ಡಿಸಿಎಂ ಹಾಸನಾಂಬೆ ದರ್ಶನ ವಿಶೇಷ ಪೂಜೆ: ಏನಿರಬಹುದು ಜೋಡೆತ್ತು ಪ್ರಾರ್ಥನೆ

ನವೆಂಬರ್​ ಕ್ರಾಂತಿ ಮಧ್ಯೆ ಸಿಎಂ, ಡಿಸಿಎಂ ಹಾಸನಾಂಬೆ ದರ್ಶನ ವಿಶೇಷ ಪೂಜೆ: ಏನಿರಬಹುದು ಜೋಡೆತ್ತು ಪ್ರಾರ್ಥನೆ

Published : Oct 18, 2025, 10:58 AM IST
'ನವೆಂಬರ್ ಕ್ರಾಂತಿ'ಯ ಚರ್ಚೆಯ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ. ಡಿಸಿಎಂ ಡಿಕೆಶಿ ಅವರು ಖಡ್ಗಮಾಲಾ ಸ್ತ್ರೋತ್ರವನ್ನು ಪಠಿಸಿದ್ದು, ಈ ದೈವಿಕ ಭೇಟಿಯ ಹಿಂದಿನ ರಾಜಕೀಯ ರಹಸ್ಯವೇನು ಎಂಬ ಕುತೂಹಲ ಮೂಡಿದೆ.

ನವೆಂಬರ್​ ಕ್ರಾಂತಿ ಮಧ್ಯೆ ಸಿಎಂ, ಡಿಸಿಎಂ ಹಾಸನಾಂಬೆ ದರ್ಶನ.. ಸಿಎಂ ಸಿದ್ದರಾಮಯ್ಯರಿಂದ ಹಾಸನ ಅಧಿದೇವತೆಗೆ ಪೂಜೆ..! ಖಡ್ಗಮಾಲಾ ಸ್ತ್ರೋತ್ರ ಪಠಿಸಿದ ಡಿಕೆ..ದೇವಿ ಕೊಟ್ಟಳಾ ಆ ಸಂದೇಶ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಯಾರಿಗೆ ಹಾಸನಾಂಬೆ ಅಭಯ.. ಅಲ್ಲಿ ನಡೆಯುತ್ತಿರೋದು ಸಿಂಹಾಸನ ಸಮರ.. ಅದು ನಡೆಯುತ್ತಿರೋದು ಎರಡು ಮದಗಜಗಳ ಮಧ್ಯೆ.. ಅಲ್ಲಿ ನಾನಾ ಅಸ್ತ್ರಗಳ ಪ್ರಯೋಗವಾಗ್ತಿದೆ.. ಈ ಮಧ್ಯೆ ಆ ಕದನ ಕಲಿಗಳಿಬ್ಬರು ದೇವರ ಮೊರೆ ಹೋಗಿದ್ದಾರೆ.. ಅಲ್ಲವರ ಪ್ರಾರ್ಥನೆ ಏನು ಅನ್ನೋದು ದೈವರಹಸ್ಯ ನಿಜ.. ಆದ್ರೆ ಸದ್ಯದ ಸಂದರ್ಭ ಬೇರೆಯದ್ದೇ ಕಥೆ ಹೇಳ್ತಿದೆ. ಡಿಕೆ ಶಿವಕುಮಾರ್ ಹಾಸನಾಂಬೆಯ ಬಳಿ ಸ್ತ್ರೋತ್ರವೊಂದನ್ನ ಪಠಿಸಿದ್ದಾರೆ.. ಆ ಸ್ತ್ರೋತ್ರದ ಶಕ್ತಿಯೇನು..?  ಆ ಸ್ತ್ರೋತ್ರಕ್ಕೊಂದು ಶಕ್ತಿಯಿದೆ.. ಇದೀಗ ಅದೇ ಸ್ತ್ರೋತ್ರವನ್ನ ಹಾಸನಾಂಬೆಯೆದುರು ಪಠಿಸಿದ್ದಾರೆ ಡಿಕೆಶಿ.  ಇದೇ ಹಾಸನಾಂಬೆಗೆ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ ಪೂಜೆ ಹೇಗಿತ್ತು..? ಕಳೆದ ವರ್ಷ ದೇವಿ ದರ್ಶನ ನಂತ್ರ ಸಿದ್ದುಗೆ ಸಿಕ್ಕಿದ್ದ ಆ ಫಲವೇನು.? ಇದೆಲ್ಲಾ ಡಿಟೇಲ್ ಈ ವೀಡಿಯೋದಲ್ಲಿದೆ ವೀಕ್ಷಿಸಿ.

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more