ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಬಿಕ್ಕಟ್ಟು ಇದೀಗ ದೆಹಲಿ ಹೈಕಮಾಂಡ್ ಅಂಗಳ ತಲುಪಿದ್ದು, ಮಂಗಳವಾರ ನಡೆಯಲಿರುವ ಮಹತ್ವದ ಸಭೆಯು ಮುಂದಿನ ನಾಯಕ ಯಾರೆಂಬುದನ್ನು ನಿರ್ಧರಿಸಲಿದೆ.
ಒಡೆದ ಮನೆ.. ದೆಹಲಿ ಒಡ್ಡೋಲಗಕ್ಕೆ ಪಟ್ಟದ ಬೆಂಕಿ ಚೆಂಡು..! ಒಳಗೆ ಕುಸ್ತಿ.. ಹೊರಗೆ ದೋಸ್ತಿ.. ಗುರಿಕಾರರ ಗುರಿ..! ಕೊಟ್ಟು ಹೋಗುವುದು.. ಬಿಟ್ಟು ಹೋಗುವುದು.. ಬಂಡೆಯೇಟು..! ‘ಹೈ’ತೀರ್ಮಾನಕ್ಕೆ ‘ಜೈ’ ಎನ್ನುತ್ತಲೇ ಸಿದ್ದು ಸುಪ್ತ ವ್ಯೂಹ..! ಬೊಂಬೆ ಆಡ್ಸೋನು ಮೇಲೆ ಕುಂತವ್ನೆ..!