ಚಿತ್ರದುರ್ಗದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿಕೆ ಚಿತ್ರದುರ್ಗ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹೆಚ್ಚಾಗಿ ಆಗ್ತಿದೆ ಬೇರೆ ಜಿಲ್ಲೆಗಳಲ್ಲಿ ಅತ್ಯಾಚಾರಗಳು ಹೆಚ್ಚು ಆಗ್ತಿವೆ ಆದ್ರೆ ಚಿತ್ರದುರ್ಗದಲ್ಲಿ ಬಾಲ್ಯ ವಿವಾಹಗಳು ಹೆಚ್ಚಿವೆ ಬಾಲ್ಯ ವಿವಾಹಗಳು ಯಾಕೆ ಆಗ್ತಾವೆ ಎಂದಿ ಸಿಇಓ, ಡಿಸಿ ಅವರಿಗೆ ಹೇಳಿದೀನಿ