ಚಿಕ್ಕಬಳ್ಳಾಪುರ(ನ. 20) ಚಿಕ್ಕಬಳ್ಳಾಪುರದಲ್ಲಿ ಪ್ರತಿದಿನ ರಾಜಕಾರಣ ಬದಲಾವಣೆಯಾಗಿತ್ತಲೇ ಇದೆ. ಡಾ. ಸುಧಾಕರ್ ಬಲ ಹೆಚ್ಚುತ್ತಲೇ ಇದೆ.
ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಸದಸ್ಯರು ಸುಧಾಕರ್ ಬೆಂಬಲಕ್ಕೆ ನಿಂತಿದ್ದಾರೆ. 9 ಜನ ಕಾಂಗ್ರೆಸ್ ಜಿಪಂ ಸದಸ್ಯರು ಅಭಿವೃದ್ಧಿಗಾಗಿ ಸುಧಾಕರ್ ಗೆ ಬೆಂಬಲ ನೀಡುತ್ತಾರೆ ಎಂಬ ಮಾತುಗಳು ಅವರಿಂದಲೇ ಕೇಳಿ ಬಂದಿದೆ.