ಚನ್ನಪಟ್ಟಣ ಉಪ ಕದನ: ನಿಖಿಲ್‌ಗೆ ಮೂರನೇ ಯುದ್ಧ, ಟ್ವಿಸ್ಟ್ ಕೊಡುತ್ತಾ ಕಣ್ಣೀರು?

ಚನ್ನಪಟ್ಟಣ ಉಪ ಕದನ: ನಿಖಿಲ್‌ಗೆ ಮೂರನೇ ಯುದ್ಧ, ಟ್ವಿಸ್ಟ್ ಕೊಡುತ್ತಾ ಕಣ್ಣೀರು?

Published : Nov 01, 2024, 06:54 PM IST

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರಿಗೆ ಮೂರನೇ ಚುನಾವಣೆಯಾಗಿದ್ದು, ಕಾಂಗ್ರೆಸ್ ಚಕ್ರವ್ಯೂಹ ರಚಿಸಿದೆ. ಈ ಚುನಾವಣೆಯು ಒಕ್ಕಲಿಗರ ರಾಜಕೀಯ ಆಯ್ಕೆಯನ್ನೂ ನಿರ್ಧರಿಸಲಿದೆ.

ಉಪಚುನಾವಣೆ ಅನ್ನೋ ಮಹಾಸಂಗ್ರಾಮಕ್ಕೆ ದಿನಗಣನೆ ಶುರುವಾಗಿದೆ.. ಅದರಲ್ಲೂ ಚನ್ನಪಟ್ಟಣ ಅನ್ನೋ ವಿಧಾನಸಭಾ ಕ್ಷೇತ್ರವಂತೂ, ಅಕ್ಷರಶಃ ಕುರುಕ್ಷೇತ್ರವಾಗಿಯೇ ಬದಲಾಗಿಬಿಟ್ಟಿದೆ.. ಅಲ್ಲಿ ಕದನರಂಗಕ್ಕೆ ಎಂಟ್ರಿ ಕೊಟ್ಟಿರೋದು,. ಜೆಡಿಎಸ್ ಪಡೆಯ ಅಭಿಮನ್ಯು.. ಅವರಿಗಿದು ಮೂರನೇ ಮಹಾಯುದ್ಧ.. ಈ ಯುದ್ಧದಲ್ಲೂ ನಿಖಿಲ್ ಅವರಿಗೆ ಸೋಲುಣಿಸೋಕೆ, ಕಾಂಗ್ರೆಸ್ ಚಕ್ರವ್ಯೂಹ ಸನ್ನದ್ಧವಾಗಿದೆ.. ಆದ್ರೆ, ಈ ಕದನದಲ್ಲಿ ಈಗ ಮೆಗಾ ಟ್ವಿಸ್ಟ್ ಎದುರಾಗಿದೆ..

ಚನ್ನಪಟ್ಟಣ ಕದನಕಣ, ಬರೀ ವಿಧಾನಸಭಾ ಕ್ಷೇತ್ರವಾಗಿ ಮಾತ್ರ ಉಳಿದಿಲ್ಲ ವೀಕ್ಷಕರೇ.. ಈ ಚುನಾವಣೆಗೆ ಈ ಪರಿ ಸ್ಕೋಫ್ ಯಾಕೆ ಬಂದಿದೆ ಅನ್ನೋದು ನಿಮಗೆ ಅರ್ಥವಾಗ್ಬೇಕಿದ್ರೆ, ಇದರ ರಿಸಲ್ಟ್ ಎಂಥಾ ಪವಾಡ ಮಾಡಲಿದೆ ಅನ್ನೋದು ನೀವು ತಿಳ್ಕೊಬೇಕು. ಈ ಹೋರಾಟ, ಅಷ್ಟು ಸುಲಭಕ್ಕೆ ಮುಗಿಯುವಂಥದ್ದಂತೂ ಖಂಡಿತಾ ಅಲ್ಲ.. ಬರೀ ಒಬ್ಬ ಶಾಸಕನ ಆಯ್ಕೆಗೆ ಮಾತ್ರವೇ ಅಲ್ಲದೆ, ಒಕ್ಕಲಿಗರ ಪೊಲಿಟಿಕಲ್ ಫೇವರೆಟ್ ಯಾರು ಅನ್ನೋದರ ಆಯ್ಕೆಯೂ ಇದೇ ಚುನಾವಣೇಲಿ ನಡೆಯುತ್ತೆ ಅಂತಿದ್ದಾರೆ. ಚನ್ನಪಟ್ಟಣದ ಕದನಕಣದಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಹೋರಾಡ್ತಾ ಇಲ್ಲ.. ಎರಡು ವಿರುದ್ಧ ಧೃವಗಳೇ ಸಂಘರ್ಷಕ್ಜೆ ನಿಂತುಬಿಟ್ಟಿವೆ.. ಈ ಸಮರ ರಹಸ್ಯ ಏನು ಅನ್ನೋದರ ಅಸಲಿ ಕತೆ, ಇಲ್ಲಿದೆ ನೋಡಿ..

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!