ಡಿಕೆಶಿ- ಜಮೀರ್ ಅಹಮ್ಮದ್ ಗುದ್ದಾಟದ ಮಧ್ಯೆ ನಾಯಕ ಎಂಟ್ರಿ,  ಸಂಧಾನಕ್ಕೆ ಸೂತ್ರ

ಡಿಕೆಶಿ- ಜಮೀರ್ ಅಹಮ್ಮದ್ ಗುದ್ದಾಟದ ಮಧ್ಯೆ ನಾಯಕ ಎಂಟ್ರಿ, ಸಂಧಾನಕ್ಕೆ ಸೂತ್ರ

Published : Jul 24, 2022, 04:24 PM IST

ಅತ್ತ ಡಿಕೆ ಶಿವುಮಾರ್ ಒಂದು ಹೇಳಿಕೆ ಕೊಟ್ಟರೇ ಇತ್ತ ಜಮೀರ್ ಅಹಮ್ಮದ್ ಖಾನ್ ತಿರುಗೇಟು ಕೊಡುತ್ತಲೇ ಇದ್ದಾರೆ. ಈ ಬಗ್ಗೆ ಜಮೀರ್‌ಗೆ ಡಿಕೆ ಶಿಸ್ತು ಕ್ರಮದ ವಾರ್ನಿಂಗ್ ಕೊಟ್ಟಿದ್ದಾರೆ. ಆದರೂ ಇಬ್ಬರ ನಡುವಿನ ಟಾಕ್ ಫೈಟ್ ನಿಲ್ಲುತ್ತಿಲ್ಲ. ಇದರಿಂದ ಬಿಜೆಪಿಗೆ ಆಹಾರವಾಗುತ್ತಿದೆ. ಇನ್ನು ಈ ಇಬ್ಬರ ಜಗಳದ ಮಧ್ಯೆ ಮಾಜಿ ಸಚಿವ ಎಂಟ್ರಿ ಕೊಟ್ಟಿದ್ದಾರೆ.

ಬೆಂಗಳೂರು, (ಜುಲೈ.24): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಶಾಸಕ ಜಮೀರ್ ಅಹಮ್ಮದ್ ಖಾನ್ ನಡುವೆ ಪರಸ್ಪರ ಮಾತಿನ ಸಮರ ಮುಂದುರೆದಿದೆ.

ಪಕ್ಷದ ಸಂಘಟನೆಯಷ್ಟೇ ಚರ್ಚೆ ಮಾಡಿದ್ದೇನೆ: ಡಿಕೆಶಿ ತಿರುಗೇಟು

ಅತ್ತ ಡಿಕೆ ಶಿವುಮಾರ್ ಒಂದು ಹೇಳಿಕೆ ಕೊಟ್ಟರೇ ಇತ್ತ ಜಮೀರ್ ಅಹಮ್ಮದ್ ಖಾನ್ ತಿರುಗೇಟು ಕೊಡುತ್ತಲೇ ಇದ್ದಾರೆ. ಈ ಬಗ್ಗೆ ಜಮೀರ್‌ಗೆ ಡಿಕೆ ಶಿಸ್ತು ಕ್ರಮದ ವಾರ್ನಿಂಗ್ ಕೊಟ್ಟಿದ್ದಾರೆ. ಆದರೂ ಇಬ್ಬರ ನಡುವಿನ ಟಾಕ್ ಫೈಟ್ ನಿಲ್ಲುತ್ತಿಲ್ಲ. ಇದರಿಂದ ಬಿಜೆಪಿಗೆ ಆಹಾರವಾಗುತ್ತಿದೆ. ಇನ್ನು ಈ ಇಬ್ಬರ ಜಗಳದ ಮಧ್ಯೆ ಮಾಜಿ ಸಚಿವ ಚೆಲುವರಾಯಸ್ವಾಮಿ ಎಂಟ್ರಿಕೊಟ್ಟಿದ್ದು, ಉಭಯ ನಾಯಕ ಸಂಧಾನಕ್ಕೆ ಮುಂದಾಗಿದ್ದಾರೆ.

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
Read more