
ಜಾತಿ ಗಣತಿ 2.0 ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ಒಳಗೇ ಸಂಘರ್ಷ, ಲಿಂಗಾಯತ-ಒಕ್ಕಲಿಗರ ಅಸಮಾಧಾನ, ಹಿಂದುಳಿದ ಆಯೋಗದಲ್ಲೂ ಭಿನ್ನಮತ.
ಜಾತಿ ಗಣತಿ 2.0 ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ಒಳಗೇ ಸಂಘರ್ಷ, ಲಿಂಗಾಯತ-ಒಕ್ಕಲಿಗರ ಅಸಮಾಧಾನ, ಹಿಂದುಳಿದ ಆಯೋಗದಲ್ಲೂ ಭಿನ್ನಮತ. ಸಿದ್ದರಾಮಯ್ಯ ಪಟ್ಟು ಬಿಡದೆ ಸಮೀಕ್ಷೆಗೆ ಆದೇಶ ಹೊರಡಿಸಿದ್ರೂ, ಗೊಂದಲ-ವಿರೋಧ ಹೆಚ್ಚಾಗಿದೆ. ಬಿಜೆಪಿಗೆ ಇದು ಹೊಸ ರಾಜಕೀಯ ಅಸ್ತ್ರವಾಗಿ, ಕೈ-ಕಮಲ ಕದನ ತೀವ್ರಗೊಳ್ಳುತ್ತಿದೆ. ಜಾತಿ ಸಮೀಕ್ಷೆ ಸರ್ಕಾರಕ್ಕೆ ಮೈಲುಗೈ, ಆದರೆ ಅಸಮಾಧಾನದ ಅಗ್ನಿಕುಂಡ ಇನ್ನೂ ಧಗಧಗಿಸಿದೆ."