ಎಲೆಕ್ಷನ್ ಹೊತ್ತಲ್ಲಿ ಸಿಎಎ ಬ್ರಹ್ಮಾಸ್ತ್ರ! ಅಸ್ತ್ರ  ಪ್ರಯೋಗದ ಹಿಂದಿರೋ ರಾಜಕೀಯ ಲೆಕ್ಕಾಚಾರವೇನು..?

ಎಲೆಕ್ಷನ್ ಹೊತ್ತಲ್ಲಿ ಸಿಎಎ ಬ್ರಹ್ಮಾಸ್ತ್ರ! ಅಸ್ತ್ರ ಪ್ರಯೋಗದ ಹಿಂದಿರೋ ರಾಜಕೀಯ ಲೆಕ್ಕಾಚಾರವೇನು..?

Published : Mar 13, 2024, 04:17 PM IST

ಎಲೆಕ್ಷನ್ ಹೊತ್ತಲ್ಲಿ ಜಾರಿಯಾಗಿದೆ ಸಿಎಎ.. ಸಿಎಎ ಅನ್ನೋದು ಬರೀ ಒಂದು ಹೊಸ ಕಾನೂನಷ್ಟೇ ಅಲ್ಲ.. ಅದು ಬದಲಾವಣೆಯ ಪ್ರತೀಕ.. ಹೊಸ ಕಂಪನ ಸೃಷ್ಟಿಸಬಲ್ಲ ಬೃಹತ್ ಅಲೆ.. ಅಂಥಾ ಸಾಹಸಕ್ಕೆ ಎಲೆಕ್ಷನ್ ಹೊತ್ತಿಗೆ ಕೈಹಾಕಿದೆ ಬಿಜೆಪಿ. ಇದರ ಹಿಂದಿರೋ ರಾಜಕೀಯ ಲಾಭದ ಲೆಕ್ಕಾಚಾರವೇನು..?

ಎಲೆಕ್ಷನ್ ಹೊತ್ತಲ್ಲಿ ಜಾರಿಯಾಗಿದೆ ಸಿಎಎ.. ಸಿಎಎ ಅನ್ನೋದು ಬರೀ ಒಂದು ಹೊಸ ಕಾನೂನಷ್ಟೇ ಅಲ್ಲ.. ಅದು ಬದಲಾವಣೆಯ ಪ್ರತೀಕ.. ಹೊಸ ಕಂಪನ ಸೃಷ್ಟಿಸಬಲ್ಲ ಬೃಹತ್ ಅಲೆ.. ಅಂಥಾ ಸಾಹಸಕ್ಕೆ ಎಲೆಕ್ಷನ್ ಹೊತ್ತಿಗೆ ಕೈಹಾಕಿದೆ ಬಿಜೆಪಿ.. ಅದರ ಲಾಭ, ಚುನಾವಣೆ ಮೇಲೆ ಯಾವ ರೀತಿ ಇರಲಿದೆ? ಯಾವ್ಯಾವ ರಾಜ್ಯಗಳಲ್ಲಿ ಈಗ ಪರಿಸ್ಥಿತಿ ಏನಾಗಿದೆ? ಇದರ ಹಿಂದಿರೋ ರಾಜಕೀಯ ಲಾಭದ ಲೆಕ್ಕಾಚಾರವೇನು..? ರಾಷ್ಟ್ರ ರಾಜಕಾರಣದಲ್ಲೀಗ ದೊಡ್ಡದೊಂದು ಸುನಾಮಿಯೇ ಎದ್ದಿದೆ.. ಮಹಾಸಂಗ್ರಾಮಕ್ಕೂ ಮುನ್ನವೇ ಉದ್ಭವಿಸಿರೋ ಈ ದೈತ್ಯ ಅಲೆ, ಯಾರಿಗೆ ಏನು ಪಾಠ ಕಲಿಸಲಿದೆ? ಸಿಎಎ ಪರ ಮುಸ್ಲಿಂ ಜಮಾತ್ ಇದ್ರೆ, ಸಿಎಎನಾ ಮುಸ್ಲಿಂ ಲೀಗ್‌ನಂಥಾ ಪೊಲಿಟಿಕಲ್ ಪಾರ್ಟಿಗಳು ವಿರೋಧಿಸ್ತಾ ಇದಾವೆ..  ಅದಕ್ಕೆ ಕಾರಣವೇನು ಗೊತ್ತಾ..? ಮೋದಿ-ಶಾ ಶಪಥ ವಿರುದ್ಧ  ಆ ರಾಜ್ಯ ಸರ್ಕಾರಗಳು ನಿಂತಿರೋದೇಕೆ..? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವೇ ಇವತ್ತಿನ ಸುವರ್ಣ ಫೋಕಸ್, CAA ಓಪನ್ ಫೈಲ್

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more