ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿಯೇ ಇದೆ. ಜುಲೈ 25 ಯಡಿಯೂರಪ್ಪ ಅವರಿಗೆ ನಿರ್ಣಾಯಕ ದಿನ. ಅಂದು ಹೈ ಕಮಾಂಡ್ ಸಂದೇಶ ರವಾನಿಸಲಿದ್ದು, ಆದ್ದರಿಂದ ಬಿಗ್ ಡೇ ಆಗಿದೆ.
ಹೈ ಕಮಾಂಡ್ ಸೂಚನೆ ನೀಡಿದಲ್ಲಿ ಜು.26ಕ್ಕೆ ಸಿಎಂ ರಾಜೀನಾಮೆ ನೀಡಲಿದ್ದಾರೆ. ಇದರಿಂದ ಈ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ ಬಿಜೆಪಿ ನಾಯಕರು.
ಬೆಂಗಳೂರು (ಜು.23): ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿಯೇ ಇದೆ. ಜುಲೈ 25 ಯಡಿಯೂರಪ್ಪ ಅವರಿಗೆ ನಿರ್ಣಾಯಕ ದಿನ. ಅಂದು ಹೈ ಕಮಾಂಡ್ ಸಂದೇಶ ರವಾನಿಸಲಿದ್ದು, ಆದ್ದರಿಂದ ಬಿಗ್ ಡೇ ಆಗಿದೆ.
ನಾಯಕತ್ವ ಬದಲಾವಣೆ ಮಧ್ಯೆ ನಡೆದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು
ಹೈ ಕಮಾಂಡ್ ಸೂಚನೆ ನೀಡಿದಲ್ಲಿ ಜು.26ಕ್ಕೆ ಸಿಎಂ ರಾಜೀನಾಮೆ ನೀಡಲಿದ್ದಾರೆ. ಇದರಿಂದ ಈ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ ಬಿಜೆಪಿ ನಾಯಕರು.