ಬಿಜೆಪಿಯಲ್ಲಿ ದಿನೇ ದಿನೇ ಅಸಮಾಧಾನ ಹೆಚ್ಚಾಗುತ್ತಿದೆ. 'ಪ್ರಶಿಕ್ಷಣ ವರ್ಗವನ್ನು ಯಾರಿಗಾಗಿ, ಯಾಕಾಗಿ ನಡೆಸ್ಬೇಕು'? ಎಂದು ಸಂಘದ ಪ್ರಮುಖರಿಗೆ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಬೆಂಗಳೂರು (ನ. 30): ಬಿಜೆಪಿಯಲ್ಲಿ ದಿನೇ ದಿನೇ ಅಸಮಾಧಾನ ಹೆಚ್ಚಾಗುತ್ತಿದೆ. ಪ್ರಶಿಕ್ಷಣ ವರ್ಗವನ್ನು ಯಾರಿಗಾಗಿ, ಯಾಕಾಗಿ ನಡೆಸ್ಬೇಕು? ಎಂದು ಸಂಘದ ಪ್ರಮುಖರಿಗೆ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಕಾರ್ಯಕರ್ತರಿಂದಲೇ ಪಕ್ಷ ನಡೆಯುತ್ತೆ ಅಂತೀರಿ. ನೀವು ತಾರತಮ್ಯ ಮಾಡುವುದನ್ನು ಪ್ರಶ್ನಿಸದಿದ್ರೆ ನಾವು ಎಲ್ಲಿಗೆ ಹೋಗೋದು? ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.