Mar 20, 2022, 6:43 PM IST
ಬೆಂಗಳೂರು(ಮಾ. 20) ಬಿಜೆಪಿ (BJP) ಮೇಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಾಗ್ದಾಳಿ ಮಾಡಿದ್ದಾರೆ. ಬಿಜೆಪಿಯವರು ಜನರನ್ನು ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಫಿಸಿದ್ದಾರೆ.
ಹಿಜಾಬ್ ನಂತ್ರ ಈಗ ಭಗವದ್ಗೀತೆ ಕಿಚ್ಚು, ಕಾಶ್ಮೀರ ಫೈಲ್ಸ್ ಕಟ್ಟುಕಥೆಯಂತೆ
ರಾಜೀವ್ ಗಾಂಧಿಯವರೇ (Rajeev Gandhi) ದೂರದರ್ಶನದಲ್ಲಿ ರಾಮಾಯಣ (Ramayana) ಮತ್ತು ಮಹಾಭಾರತದ (Mahabharata) ಪ್ರಸಾರಕ್ಕೆ ಅನುವು ಮಾಡಿಕೊಟ್ಟವರು. ನಮಗೆ ಇಂಥ ವಿರೋಧಾಭಾಸ ಇಲ್ಲ ಎಂದು ಡಿಕೆ ಶಿವಕುಮಾರ್ ಸಂಸ್ಕೃತ ಶ್ಲೋಕಗಳ ಮೂಲಕವೇ ಉತ್ತರ ಕೊಟ್ಟರು.