ರಾಜ್ಯ ಗೆಲ್ಲಲು ಚಾಣಕ್ಯನ ತಂತ್ರಗಾರಿಕೆ: ಗೌಡರ ಭದ್ರಕೋಟೆಯಲ್ಲಿ 'ಜಾತಿ ಅಸ್ತ್ರ'

ರಾಜ್ಯ ಗೆಲ್ಲಲು ಚಾಣಕ್ಯನ ತಂತ್ರಗಾರಿಕೆ: ಗೌಡರ ಭದ್ರಕೋಟೆಯಲ್ಲಿ 'ಜಾತಿ ಅಸ್ತ್ರ'

Published : Jan 03, 2023, 12:19 PM IST

ಹಳೇ ಮೈಸೂರು ಭಾಗದಲ್ಲಿ ಕೇಸರಿ ಪತಾಕೆ ಹಾರಿಸುವ ಅಮಿತ್ ಶಾ ತಂತ್ರ ರೂಪಿಸಿದ್ದು, ಗೌಡರ ಕೋಟೆಯಲ್ಲಿ ಈ ಬಾರಿ ಕಮಲ ಅರಳುತ್ತಾ ಎಂಬ ಕುತೂಹಲ ಮೂಡಿದೆ.
 

ದಕ್ಷಿಣ ಭಾರತದ ಹೆಬ್ಬಾಗಿಲನ್ನು ಭದ್ರ ಪಡಿಸಿಕೊಳ್ಳಲು ಕೇಸರಿ ಚಾಣಕ್ಯ ಅಮಿತ್ ಶಾ ರೋಚಕ ತಂತ್ರ ರೂಪಿಸುತ್ತಿದ್ದು, ಆ ತಂತ್ರಗಾರಿಕೆಯಲ್ಲಿ ಗೌಡರ ಕೋಟೆಯೇ ಅವರ ಟಾರ್ಗೆಟ್ ಆಗಿದೆ. ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದು ಕೇಸರಿ ಸಾಮ್ರಾಜ್ಯ ಕಟ್ಟಲು ಹೊರಟಿರೋ ಅಮಿತ್ ಶಾ, ಜಾತಿವ್ಯೂಹವೊಂದನ್ನು ಹೆಣೆದಿದ್ದಾರೆ. ಗೌಡರ ಒಡ್ಡೋಲಗದಲ್ಲಿ ಕೇಸರಿ ದರ್ಬಾರ್ ನಡೆಸಲು ಈ ಜಾತಿವ್ಯೂಹವೇ ಅಸ್ತ್ರ ಅಂತಿದ್ದಾರೆ. ಪೂರ್ಣ ಬಹುಮತದ ಬಿಜೆಪಿ ಸರ್ಕಾರಕ್ಕೆ ಅಡ್ಡಿಯಾಗಿರೋದೇ ಒಕ್ಕಲಿಗರ ಕೋಟೆ ಹಳೇ ಮೈಸೂರು ಪ್ರಾಂತ್ಯ. ಅದೇ ಪ್ರಾಂತ್ಯದಲ್ಲಿ ಕೇಸರಿ ಪತಾಕೆ ಹಾರಿಸ್ಬೇಕು ಅನ್ನೋದು ಬಿಜೆಪಿ ಚಾಣಕ್ಯನ ಕನಸು. ಅಷ್ಟಕ್ಕೂ ಏನಿದು ಅಮಿತ್ ಶಾ ಬರೆದ ಈ ವಿಕ್ಟರಿ ಶಾಸನ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Congress convention: ಬಿಜೆಪಿ ಶಕ್ತಿ ಕೇಂದ್ರ ಹುಬ್ಬಳ್ಳಿ-ಧಾರವಾಡದಲ್ ...

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more