'ಕೈ'ಗೆ ಕೇಸರಿ ಟಕ್ಕರ್!  ನಡೆಯುತ್ತಾ ಬೊಮ್ಮಾಯಿ ಸರ್ಕಾರದ ಉತ್ಸವ?

'ಕೈ'ಗೆ ಕೇಸರಿ ಟಕ್ಕರ್! ನಡೆಯುತ್ತಾ ಬೊಮ್ಮಾಯಿ ಸರ್ಕಾರದ ಉತ್ಸವ?

Published : Jul 14, 2022, 04:07 PM IST

ಅತ್ತ ಸಿದ್ದರಾಮೋತ್ಸವಕ್ಕೆ ಭರ್ಜರಿ ಪ್ಲಾನ್..! ಇತ್ತ ಎದ್ದು ಕೂತಿದೆ  ಶಿವಕುಮಾರೋತ್ಸವ ಕೂಗು..! ಕೈ ಕೋಟೆಯೊಳಗೆ ಸದ್ದು ಮಾಡ್ತಿದೆ ಉತ್ಸವ ರಾಜಕೀಯ.. ಮತ್ತೆ ಶುರುವಾಯ್ತಾ ಕೈ ಕೆಂಡಾಗ್ನಿ ಕಥೆ..? ಸಿದ್ದು ಬೆಂಬಲಿಗರಿಗೆ ಬಹಿರಂಗ ವೇದಿಕೆಯಲ್ಲೇ ಡಿಕೆ ಬ್ರದರು ಕೊಟ್ಟ ಟಕ್ಕರ್ ಹೇಗಿತ್ತು..? ಕಾಂಗ್ರೆಸ್ ಉತ್ಸವ ರಾಜಕೀಯಕ್ಕೆ ಕೇಸರಿ ಟಕ್ಕರ್... ಬಿಜೆಪಿ ಪಾಳೆಯದಲ್ಲಿ ಸಿದ್ಧವಾಗ್ತಿರೋ ಪ್ಲಾನ್ ಎಂಥದ್ದು..? 

ಬೆಂಗಳೂರು, (ಜುಲೈ.14):  ಅತ್ತ ಸಿದ್ದರಾಮೋತ್ಸವಕ್ಕೆ ಭರ್ಜರಿ ಪ್ಲಾನ್..! ಇತ್ತ ಎದ್ದು ಕೂತಿದೆ  ಶಿವಕುಮಾರೋತ್ಸವ ಕೂಗು..! ಕೈ ಕೋಟೆಯೊಳಗೆ ಸದ್ದು ಮಾಡ್ತಿದೆ ಉತ್ಸವ ರಾಜಕೀಯ.. ಮತ್ತೆ ಶುರುವಾಯ್ತಾ ಕೈ ಕೆಂಡಾಗ್ನಿ ಕಥೆ..? ಸಿದ್ದು ಬೆಂಬಲಿಗರಿಗೆ ಬಹಿರಂಗ ವೇದಿಕೆಯಲ್ಲೇ ಡಿಕೆ ಬ್ರದರು ಕೊಟ್ಟ ಟಕ್ಕರ್ ಹೇಗಿತ್ತು..? ಕಾಂಗ್ರೆಸ್ ಉತ್ಸವ ರಾಜಕೀಯಕ್ಕೆ ಕೇಸರಿ ಟಕ್ಕರ್... ಬಿಜೆಪಿ ಪಾಳೆಯದಲ್ಲಿ ಸಿದ್ಧವಾಗ್ತಿರೋ ಪ್ಲಾನ್ ಎಂಥದ್ದು..? 

ಸಿದ್ದು ಜನ್ಮದಿನ ವ್ಯಕ್ತಿ ಕೇಂದ್ರಿತ ಆಗದಂತೆ ನಿಗಾ, ಸಿದ್ದರಾಮೋತ್ಸವ ಪದ ಬಳಸದಿರಲು ತೀರ್ಮಾನ

ಕಾಂಗ್ರೆಸ್"ನಲ್ಲಿ ಸಿದ್ದರಾಮೋತ್ಸವ, ಶಿವಕುಮಾರೋತ್ಸವ ಸದ್ದು... ಕೈಗೆ ಟಕ್ಕರ್ ಕೊಡಲು ಕೇಸರಿ ಪಾಳೆಯದಲ್ಲೂ ಪ್ಲಾನ್ ರೆಡಿಯಾಗ್ತಾ ಇದೆ. ಹಾಗಾದ್ರೆ ಬಿಜೆಪಿ ಕೂಡ ಉತ್ಸವ ಪಾಲಿಟಿಕ್ಸ್"ಗೆ ಮುಂದಾಗುತ್ತಾ..? ಈ ಬಗ್ಗೆ ಕೇಸರಿ ಸಾಮ್ರಾಜ್ಯದೊಳಗೆ ಸಿದ್ಧವಾಗ್ತಿರೋ ಪ್ಲಾನ್ ಏನು..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಇವತ್ತಿನ ಸುವರ್ಣ ಸ್ಪೆಷಲ್, ಉತ್ಸವ ಪಾಲಿಟಿಕ್ಸ್.

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more