ಮೋದಿ ಮೋಡಿ, ನಿತೀಶ್ ಬಲ.. NDAಗೆ ವರ! ಚಿರಾಗ್ ಸೃಷ್ಟಿಸಿದ ಮಗಧ ಸಂಚಲನ?

ಮೋದಿ ಮೋಡಿ, ನಿತೀಶ್ ಬಲ.. NDAಗೆ ವರ! ಚಿರಾಗ್ ಸೃಷ್ಟಿಸಿದ ಮಗಧ ಸಂಚಲನ?

Published : Nov 15, 2025, 03:47 PM IST

ಬಿಹಾರದಲ್ಲಿ ಕೇಸರಿ ಪಡೆ ಅದ್ವಿತೀಯ ದಿಗ್ವಿಜಯ ದಾಖಲಿಸಿದೆ.. ಮಹಾಘಟಬಂಧನ ಮಾತ್ರ ಮಖಾಡೆ ಮಲಗಿಬಿಟ್ಟಿದೆ.. ನಿತೀಶ್ ಹಾಗೂ ಮೋದಿ ಪಡೆಯ ಅಸಲಿ ಮ್ಯಾಜಿಕ್ ಟ್ರಿಕ್ ಏನು? ರಾಹುಲ್ ಗಾಂಧಿ ಶತಪ್ರಯತ್ನ ಮಾಡಿದ ಮೇಲೂ, ಅಟ್ ಲೀಸ್ಟ್ ಡಬಲ್ ಡಿಜಿಟ್ ದಾಟೋಕೂ ಸಾಧ್ಯವಾಗ್ಲಿಲ್ವಲ್ಲಾ ಯಾಕೆ? ಉತ್ತರ ಇಲ್ಲಿದೆ ನೋಡಿ..

ಬಿಹಾರ ವಿಧಾನಸಭೆ ಚುನಾವಣೆನಾ  ಬರೀ ಒಂದು ರಾಜ್ಯದ ಚುನಾವಣೆಯಾಗಿ ನೋಡೋಕೆ ಸಾಧ್ಯವೇ ಇಲ್ಲ.. ಯಾಕಂದ್ರೆ, ಈ ಬಾರಿ ಬಿಹಾರದ ಚುನಾವಣೆ ಬರೀ ಸ್ಥಳೀಯ ರಾಜಕೀಯದ ದಿಕ್ಸೂಚಿ ಮಾತ್ರವೇ ಆಗಿರಲಿಲ್ಲ, ಬದಲಿಗೆ ದೇಶದ ರಾಜಕೀಯದ ಮುಂದಿನ ಚಲನವಲನಗಳಿಗೆ ಒಂದು ಟ್ರೈಲರ್‌ಅಂತಲೇ ಸದ್ದು ಮಾಡಿತ್ತು..  ಹೀಗಾಗಿ, ಈ ಕಾದಾಟದ ಮೇಲೆ ಇಡೀ ದೇಶದ ರಾಜಕೀಯ ಪಂಡಿತರು, ಸಾಮಾನ್ಯ ಜನರೂ ಕಣ್ಣಿಟ್ಟಿದ್ದರು.

22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
Read more