ಶರ್ಟ್ ಬಿಚ್ಚಿದ  ಸಂಗಮೇಶ್ ಸಸ್ಪೆಂಡ್, ವೇರ್‌ ಇಸ್‌ ಆರ್ಡರ್ ಒಳ ಕರಕೊಂಡ ಸಿದ್ದು!

ಶರ್ಟ್ ಬಿಚ್ಚಿದ  ಸಂಗಮೇಶ್ ಸಸ್ಪೆಂಡ್, ವೇರ್‌ ಇಸ್‌ ಆರ್ಡರ್ ಒಳ ಕರಕೊಂಡ ಸಿದ್ದು!

Published : Mar 04, 2021, 06:27 PM ISTUpdated : Mar 04, 2021, 06:36 PM IST

ಸದನದಲ್ಲಿ ಶರ್ಟ್ ಬಿಚ್ಚಿದ ಶಾಸಕ/ ಸಂಗಮೇಶ್ ವಿಧಾನಸಭೆಯಿಂದ ಸಸ್ಪೆಂಡ್/ ಆದೇಶ ಪ್ರತಿ ಎಲ್ಲಿ ಎಂದು ಕೇಳಿದ ಶಾಸಕ/ ಮಾರ್ಷಲ್ ಗಳನ್ನು ಬದಿಗೆ ಸರಿಸಿ ಒಳಕ್ಕೆ ಕರೆದುಕೊಂಡು ಹೋದ ಸಿದ್ದರಾಮಯ್ಯ

ಬೆಂಗಳೂರು (ಮಾ. 04): ಇಂದಿನಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಸದನದಲ್ಲಿ ಭದ್ರಾವತಿ ಶಾಸಕ ಬಿ ಕೆ  ಸಂಗಮೇಶ್ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಕೆಟ್ಟ ವರ್ತನೆ ತೋರಿದ್ದಾರೆ. ಇದರ ಪರಿಣಾಮ ಸಂಗಮೇಶ್ ರನ್ನು ಸ್ಪೀಕರ್ ಕಾಗೇರಿ ಸಸ್ಪೆಂಡ್ ಮಾಡಿದ್ದಾರೆ.

ಶರ್ಟ್ ಬಿಚ್ಚಿದ ಸಂಗಮೇಶ್ ರಿಯಾಕ್ಷನ್

ಸದನಕ್ಕೆ ಪ್ರವೇಶ ಮಾಡಲು ಯತ್ನಿಸಿದಾಗ ಮಾರ್ಷಲ್ ಗಳು ಸಂಗಮೇಶ್ ರನ್ನು ತಡೆದಿದ್ದಾರೆ. ಈ  ವೇಳೆ ಆದೇಶ ಇದೆ ಎಂದಿದ್ದಾರೆ. ಈ ವೇಳೆ ಅಲ್ಲಿಗೆ  ಬಂದ ಸಿದ್ದರಾಮಯ್ಯ ವೇರ್ ಇಸ್ ದಿ ಆರ್ಡರ್ ಎಂದು ಕೇಳುತ್ತಾ ಸಂಗಮೇಶ್ ರನ್ನು ಒಳಕ್ಕೆ ಕರೆದೊಯ್ದಿದ್ದಾರೆ. 

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!