
ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆ ಬ್ರದರ್ಸ್ ಹೇಳಿಕೆಗಳಿಂದ ಅಂತರ್ಯುದ್ಧ ತೀವ್ರವಾಗಿದೆ. ಸಿಎಂ ಹಸ್ತಾಂತರದ ವಚನ, ಡಿಕೆಸು–ಸಿದ್ದರಾಮಯ್ಯ ನಡುವಿನ ಪವರ್ ಪಾಲಿಟಿಕ್ಸ್ ನಿರ್ಣಾಯಕ ಹಂತಕ್ಕೆ ಬಂದಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆ ಬ್ರದರ್ಸ್ ಹೇಳಿಕೆಗಳಿಂದ ಅಂತರ್ಯುದ್ಧ ತೀವ್ರವಾಗಿದೆ. ಸಿಎಂ ಹಸ್ತಾಂತರದ ವಚನ, ಡಿಕೆಸು–ಸಿದ್ದರಾಮಯ್ಯ ನಡುವಿನ ಪವರ್ ಪಾಲಿಟಿಕ್ಸ್ ನಿರ್ಣಾಯಕ ಹಂತಕ್ಕೆ ಬಂದಿದೆ. ಡಿ.ಕೆ.ಸುರೇಶ್ ಮಾತುಗಳು ಸರ್ಕಾರದಲ್ಲಿ ಕಂಪನ ಸೃಷ್ಟಿಸಿ, ಬಿಜೆಪಿಗೆ ಬಲವಾದ ಅಸ್ತ್ರ ಒದಗಿಸಿವೆ. ದೆಹಲಿ ದಂಡಯಾತ್ರೆಯ ನಂತರ ಡಿಕೆಶಿ ಮೌನ ಮುರಿದ್ರೂ ಸಂಕಷ್ಟ ತಣಿಯಿಲ್ಲ. ಈ ಕಲಹಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವುದು ಕೈ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿದೆ.