ಗೌಡರ ಗದ್ದಲದ ಹಿಂದೆ ಒಕ್ಕಲಿಗ ಕೋಟೆ ಗೆಲ್ಲುವ ರೋಚಕ ತಂತ್ರ!

ಗೌಡರ ಗದ್ದಲದ ಹಿಂದೆ ಒಕ್ಕಲಿಗ ಕೋಟೆ ಗೆಲ್ಲುವ ರೋಚಕ ತಂತ್ರ!

Published : Aug 13, 2022, 03:41 PM IST

ಅವತ್ತು ಡಿಕೆ ಬ್ರದರ್ಸ್, ಇವತ್ತು ಎಚ್ಡಿಕೆ... ಅಷ್ಟಕ್ಕೂ ಸಚಿವ ಅಶ್ವತ್ಥನಾರಾಯಣ್, ವಿರೋಧ ಪಕ್ಷಗಳ ಒಕ್ಕಲಿಗ ನಾಯಕರನ್ನೇ ಟಾರ್ಗೆಟ್ ಮಾಡ್ತಿರೋದ್ಯಾಕೆ..? ಕೇಸರಿಕಲಿಯ ಈ ಹೆಜ್ಜೆಯ ಹಿಂದಿನ ಗುಟ್ಟೇನು..? ಆ ಇಂಟ್ರೆಸ್ಟಿಂಗ್ ಸ್ಟೋರಿ

ಬೆಂಗಳೂರು,  (ಆಗಸ್ಟ್.13): ಡಿಕೆ ಬ್ರದರ್ಸ್ ವಿರುದ್ಧ ಅಬ್ಬರಿಸಿದ್ದಾಯ್ತು... ಎಚ್ಡಿಕೆ ವಿರುದ್ಧ ರೊಚ್ಚಿಗೆದ್ದ ಸಚಿವ ಅಶ್ವತ್ಥ್... ಕೆಣಕಿದ ಕೇಸರಿ ಕಲಿಯ ಬೆಂಕಿ ಚರಿತ್ರೆ ಬಿಚ್ಚಿಟ್ರು ಕುಮಾರಸ್ವಾಮಿ... ತಾಜ್ ವೆಸ್ಟ್ ಎಂಡ್ ಗುಟ್ಟು ಗೊತ್ತಾ ಅಂದ್ರು ಅಶ್ವತ್ಥನಾರಾಯಣ್.  ದಳಪತಿ ವಿರುದ್ಧ ಮುಗಿ ಬಿದ್ದದ್ದೇಕೆ ಸಚಿವ ಕಮಲಾಧಿಪತಿ..? ಒಕ್ಕಲಿಗ ಕೋಟೆಯಲ್ಲಿ ಗೌಡರ ಗದ್ದಲದ ಅಸಲಿ ಗುಟ್ಟೇನು ಗೊತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ರಾಮನಗರ ರಣಧೀರ Vs ಮಲ್ಲೇಶ್ವರ ಮಗಧೀರ.

ಆಡಳಿತದ ಹಿತಕ್ಕೆ ಹೋಟೆಲ್‌ನಲ್ಲಿರುತ್ತಿದ್ದ ಎಚ್‌ಡಿಕೆ: ಅಶ್ವತ್ಥ್‌ಗೆ ಸಾ. ರಾ. ಮಹೇಶ್‌ ತಿರುಗೇಟು

ಕೆಲ ತಿಂಗಳುಗಳ ಹಿಂದೆ ರಾಮನಗರ ಅಖಾಡದಲ್ಲಿ ಡಿಕೆ ಬ್ರದರ್ಸ್, ಈಗ ರಾಮನಗರ ರಣಧೀರ ಎಚ್ಡಿಕೆ... ವಿರೋಧ ಪಕ್ಷಗಳ ಪ್ರಬಲ ಒಕ್ಕಲಿಗ ನಾಯಕರ ವಿರುದ್ಧವೇ ಕೇಸರಿ ಪಡೆಯ ಒಕ್ಕಲಿಗ ಲೀಡರ್ ಮುಗಿ ಬೀಳ್ತಿರೋದ್ಯಾಕೆ..? ಅಶ್ವತ್ಥನಾರಾಯಣ್ ರೋಷಾವೇಶದ ಅಸಲಿಯತ್ತೇನು ಅನ್ನೋದನ್ನು ತೋರಿಸ್ತೀವಿ ನೋಡಿ.

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more