DK Suresh Vs Ashwath Narayan : ಸಿಎಂ ಮುಂದೆ ಸಂಸದ-ಸಚಿವರ ಫೈಟ್, ಹಿಂದಿನ ರಾಜಕೀಯ ಲೆಕ್ಕಾಚಾರವೇನು.?

DK Suresh Vs Ashwath Narayan : ಸಿಎಂ ಮುಂದೆ ಸಂಸದ-ಸಚಿವರ ಫೈಟ್, ಹಿಂದಿನ ರಾಜಕೀಯ ಲೆಕ್ಕಾಚಾರವೇನು.?

Suvarna News   | Asianet News
Published : Jan 04, 2022, 01:45 PM ISTUpdated : Jan 04, 2022, 01:53 PM IST

ಸಿಎಂ ಬಸ​ವ​ರಾಜ ಬೊಮ್ಮಾಯಿ (Basavaraj bommai) ಎದು​ರ​ಲ್ಲಿಯೇ ಉನ್ನತ ಶಿಕ್ಷಣ ಸಚಿವ ಡಾ.ಸಿ.​ಎನ್‌. ಅ​ಶ್ವತ್ಥ ನಾರಾ​ಯಣ (Ashwath Narayan) ಹಾಗೂ ಸಂಸದ ಡಿ.ಕೆ.​ಸು​ರೇಶ್‌ (DK Suresh) ರವರು ಪರಸ್ಪರ ಸವಾಲು ಹಾಕಿ​ಕೊಂಡು ಕೈ ಕೈ ಮಿಲಾ​ಯಿ​ಸಲು ಮುಂದಾದ ಪ್ರಸಂಗ  ನಡೆ​ಯಿತು. 

ಬೆಂಗಳೂರು (ಜ. 04): ಸಿಎಂ ಬಸ​ವ​ರಾಜ ಬೊಮ್ಮಾಯಿ (Basavaraj bommai) ಎದು​ರ​ಲ್ಲಿಯೇ ಉನ್ನತ ಶಿಕ್ಷಣ ಸಚಿವ ಡಾ.ಸಿ.​ಎನ್‌. ಅ​ಶ್ವತ್ಥ ನಾರಾ​ಯಣ (Ashwath Narayan) ಹಾಗೂ ಸಂಸದ ಡಿ.ಕೆ.​ಸು​ರೇಶ್‌ (DK Suresh) ರವರು ಪರಸ್ಪರ ಸವಾಲು ಹಾಕಿ​ಕೊಂಡು ಕೈ ಕೈ ಮಿಲಾ​ಯಿ​ಸಲು ಮುಂದಾದ ಪ್ರಸಂಗ  ನಡೆ​ಯಿತು. 

ರಾಮನಗ​ರದ (Ramanagara) ಜಿಲ್ಲಾ ಕಚೇ​ರಿ​ಗಳ ಸಂಕೀ​ರ್ಣದ ಆವ​ರ​ಣ​ದಲ್ಲಿ ಸಂವಿ​ಧಾನ ಶಿಲ್ಪಿ ಅಂಬೇ​ಡ್ಕರ್‌ BR Ambedkar) ಮತ್ತು ನಾಡ​ಪ್ರಭು ಕೆಂಪೇ​ಗೌ​ಡರ (Kempegowda) ಪ್ರತಿ​ಮೆ​ಗಳ ಅನಾ​ವ​ರಣ ಹಾಗೂ ವಿವಿಧ ಕಾಮ​ಗಾ​ರಿ​ಗಳ ಚಾಲನೆ ನೀಡುವ ವೇಳೆ ಸಿಎಂ ಎದು​ರಿ​ಗೆಯೇ ಅಶ್ವತ್ಥ ನಾರಾ​ಯಣ ಮತ್ತು ಡಿ.ಕೆ.​ಸು​ರೇಶ್‌ ಬೈಗುಳಕ್ಕೆ ಮುಂದಾ​ಗಿ​ದ್ದ​ರಿಂದ ಗೊಂದಲದ ಗೂಡಾಯಿತು.

ಪ್ರತಿ​ಮೆ​ಗಳ ಅನಾ​ವ​ರಣ ಹಾಗೂ ವಿವಿಧ ಕಾಮ​ಗಾ​ರಿ​ಗಳ ಶಂಕು​ಸ್ಥಾ​ಪನೆ ಸಮಾ​ರಂಭ ಕುರಿತು ಜಿಲ್ಲಾ​ಡ​ಳಿತ ಜನ​ಪ್ರ​ತಿ​ನಿ​ಧಿ​ಗಳ ಪೂರ್ವಭಾವಿ ಸಭೆ ನಡೆ​ಸಿ​ರ​ಲಿಲ್ಲ. ಅಲ್ಲದೆ, ಸಂಸದ ಡಿ.ಕೆ.​ಸು​ರೇಶ್‌, ವಿಧಾನ ಪರಿ​ಷತ್‌ ಸದಸ್ಯ ಎಸ್‌.ರವಿ ಸೇರಿ​ದಂತೆ ಜನ​ಪ್ರ​ತಿ​ನಿ​ಧಿ​ಗ​ಳ ಮನೆ ಬಾಗಿ​ಲಿಗೆ ಆಹ್ವಾನ ಪತ್ರಿಕೆ ತಲು​ಪಿ​ಸಿತ್ತು. ಇನ್ನು ಆಹ್ವಾನ ನೀಡ​ದ ಕಾರಣ ದಲಿತಪರ ಸಂಘ​ಟ​ನೆ​ಗಳ ಮುಖಂಡ​ರು ಪ್ರತಿ​ಭ​ಟ​ನೆಯ ಎಚ್ಚ​ರಿಕೆ ನೀಡಿ​ದ್ದ​ರು. ಇದನ್ನು ಜಿ​ಲ್ಲಾ​ಡ​ಳಿತ ಹಾಗೂ ಪೊಲೀಸ್‌ ಇಲಾಖೆ ಲಘು​ವಾಗಿ ಪರಿ​ಗ​ಣಿ​ಸಿದ್ದೆ ಘಟ​ನೆಗೆ ಕಾರ​ಣ​ವಾ​ಯಿತು. ಇದು ಮೇಲ್ನೋಟಕ್ಕೆ ಅ ಕ್ಷಣದಲ್ಲಿ ನಡೆದ ಘಟನೆ ಅನಿಸಿದರೂ, ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ. ಏನದು...? ಇಲ್ಲಿದೆ ರಿಪೋರ್ಟ್


 

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more