ಕನಕಪುರಕ್ಕೆ ಬನ್ನಿ, ಇದನ್ನೂ ನೋಡಿ: ಬಿಜೆಪಿಗೆ ಡಿಕೆಶಿ ತಿರುಗೇಟು

Jan 13, 2020, 2:20 PM IST

ಬೆಂಗಳೂರು (ಜ.13): ಏಸು ಪ್ರತಿಮೆ ವಿಚಾರ ಈಗ ರಾಜಕೀಕರಣಗೊಂಡಿದ್ದು, ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳು ಕನಕಪುರ ಚಲೋ ಹಮ್ಮಿಕೊಂಡಿವೆ. 

ಈ ಬಗ್ಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು. ಕನಕಪುರಕ್ಕೆ ಯಾರೂ ಬೇಕಾದ್ರೂ ಬರಬಹುದು, ಅಲ್ಲಿ ಆಗಿರುವ ಅಭಿವೃದ್ಧಿ ಕೆಲಸವನ್ನು ಕೂಡಾ ನೋಡಲಿ ಎಂದು ತಿರುಗೇಟು ನೀಡಿದರು. 

ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ಪ್ರತಿಭಟನೆ ಬಗ್ಗೆ ಪತ್ರಕರ್ತರು ಕೇಳಿದಾಗ, ಡಿಕೆಶಿ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು....