Wheeling & Danger: ಹುಡುಗಿ ಮುಂದೆ ಶೈನ್ ಮಾಡೋಕೋಗಿ ಸೊಂಟ ಮುರಿದುಕೊಂಡ

Wheeling & Danger: ಹುಡುಗಿ ಮುಂದೆ ಶೈನ್ ಮಾಡೋಕೋಗಿ ಸೊಂಟ ಮುರಿದುಕೊಂಡ

Published : Dec 07, 2021, 02:54 PM ISTUpdated : Dec 07, 2021, 03:16 PM IST

ವೀಲ್ಹಿಂಗ್ ಎಷ್ಟು ಅಪಾಯಕಾರಿ ಎಂಬುದು ಗೊತ್ತಿದ್ದರೂ ಕ್ರೇಝ್ ಎನ್ನುವುದು ಯುವಕರನ್ನು ಇದರತ್ತ ಸೆಳೆಯುತ್ತಲೇ ಇರುತ್ತದೆ. ವೀಲ್ಹಿಂಗ್ ನೋಡುವುದಕ್ಕೆ ರೋಮಾಂಚನ, ಮಾಡುವಾಗ ಥ್ರಿಲ್, ಆದರೆ ಆಗೋ ಅಪಾಯ  ಚಿಕ್ಕ ಪುಟ್ಟದಲ್ಲ.

ವೀಲ್ಹಿಂಗ್ ಎಷ್ಟು ಅಪಾಯಕಾರಿ ಎಂಬುದು ಗೊತ್ತಿದ್ದರೂ ಕ್ರೇಝ್ ಎನ್ನುವುದು ಯುವಕರನ್ನು ಇದರತ್ತ ಸೆಳೆಯುತ್ತಲೇ ಇರುತ್ತದೆ. ವೀಲ್ಹಿಂಗ್ ನೋಡುವುದಕ್ಕೆ ರೋಮಾಂಚನ, ಮಾಡುವಾಗ ಥ್ರಿಲ್, ಆದರೆ ಆಗೋ ಅಪಾಯ  ಚಿಕ್ಕ ಪುಟ್ಟದಲ್ಲ. ಶೈನ್ ಮಾಡೋಕೆ ಹೋಗಿ, ಪೋಸ್ ಕೊಡೋಕೆ ಹೋಗಿ ವೀಲ್ಹಿಂಗ್ ಅಪಾಯಕ್ಕೆ ತುತ್ತಾದವರು ಒಬ್ಬರೋ ಇಬ್ಬರೋ ಅಲ್ಲ. ಇದು ದಿನನಿತ್ಯದ ಕಥೆ.

ಅಯ್ಯಯ್ಯೋ.. ಚಲಿಸುತ್ತಿದ್ದ ರೈಲಿನಿಂದ ಜಿಗಿದ ಮಹಿಳೆಯರು, ಏನಾಯ್ತು..?

ಕೈಯಲ್ಲಿ ಮೊಬೈಲ್ ಓಡಾಡೋಕೆ ಬೈಕ್ ಇದ್ರೆ ಲೈಫ್ ಬಿಂದಾಸ್ ಎಂಬಂತಾಗಿದೆ ಯುವಕರ ಬದುಕು. ಇಲ್ಲೊಬ್ಬ ಹುಡುಗಿಯರ ಮುಂದೆ ಶೈನ್ ಆಗೋಕೆ ಹೋಗಿ ಸೊಂಟ ಮುರಿದುಕೊಂಡಿದ್ದಾನೆ. ಸಾಲ ಸೋಲ ಮಾಡಿ ಬೈಕ್ ತಗೊಂಡು ವೀಲ್ಹಿಂಗ್ ಮಾಡೋ ಹುಚ್ಚು ಕೂಡಾ ಕಮ್ಮಿ ಇಲ್ಲ. ಅದರಿಂದಾಗೋ ಅವಾಂತರಗಳು ಒಂದೆರಡಲ್ಲ.

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
Read more