ಮೊಬೈಲ್ ನೋಡ್ತಾ ಕೂತಿದ್ದ, ದಪ್ಪನೆ ಕೆಳಗೆ ಬಿತ್ತು ದೊಡ್ಡ ಹಾವು

ಮೊಬೈಲ್ ನೋಡ್ತಾ ಕೂತಿದ್ದ, ದಪ್ಪನೆ ಕೆಳಗೆ ಬಿತ್ತು ದೊಡ್ಡ ಹಾವು

Published : Oct 11, 2021, 09:43 AM ISTUpdated : Oct 11, 2021, 10:18 AM IST

ಇಲಿಯೊಂದನ್ನು ಬೆನ್ನಟ್ಟಿ ಬಂದ ಹಾವನ್ನು(Snake) ಮೇಲ್ಭಾಗದಲ್ಲಿ ನೋಡಿ ಬೆಚ್ಚಿಬಿದ್ದ ಹುಡುಗ ಚಂಗನೆ ಹಾರಿ ಹೊರಗೆ ಬಿದ್ದಿದ್ದಾನೆ. ಹುಡುಗ ಓಡಿ ಹೋಗ್ತಿದ್ದಂತೆ ಹಾವು ಕೂಡಾ ಇಲಿಯನ್ನು ಹಿಡಿಯಲು ದೊಪ್ಪನೆ ಕೆಳಗೆ ಬಿದ್ದಿದೆ.

ಫೋನ್‌ನಲ್ಲಿ ಬ್ಯುಸಿ ಇದ್ದ ಹುಡುಗನ ಅಂಗಡಿಯಲ್ಲಿ ಹಾವು ನುಗ್ಗಿದ ಘಟನೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ(Social Media) ಬೆಚ್ಚಿ ಬೀಳಿಸೋ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತವೆ. ಇಲ್ಲೊಂದು ಕಡೆ ನಡೆದಿರೋ ಘಟನೆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಹುಡುಗನೊಬ್ಬ ಪಾನ್ ಶಾಪ್‌ಗೆ ಬಂದು ಮೊಬೈಲ್ (Mobile)ನೋಡುತ್ತಾ ಇರುತ್ತಾನೆ.

ಚಿನ್ನದಂಗಡಿಯಲ್ಲಿ ಕಳ್ಳ ದಂಪತಿ ಸಿಕ್ಕಿ ಬಿದ್ದಿದ್ದೇ ರೋಚಕ..!

ಅಚಾನಕ್ ಆಗಿ ಆತ ಮೇಲೆ ನೋಡಿದಾಗ ಬೆಚ್ಚಿಬಿದ್ದಿದ್ದಾನೆ. ಇಲಿಯೊಂದನ್ನು ಬೆನ್ನಟ್ಟಿ ಬಂದ ಹಾವನ್ನು(Snake) ಮೇಲ್ಭಾಗದಲ್ಲಿ ನೋಡಿ ಬೆಚ್ಚಿಬಿದ್ದ ಹುಡುಗ ಚಂಗನೆ ಹಾರಿ ಹೊರಗೆ ಬಿದ್ದಿದ್ದಾನೆ. ಹುಡುಗ ಓಡಿ ಹೋಗ್ತಿದ್ದಂತೆ ಹಾವು ಕೂಡಾ ಇಲಿಯನ್ನು ಹಿಡಿಯಲು ದೊಪ್ಪನೆ ಕೆಳಗೆ ಬಿದ್ದಿದೆ. ಆದರೂ ಇಲಿ ಸಿಕ್ಕಿರಲಿಲ್ಲ. ನಂತರ ಹಾವು ಇಲಿಯನ್ನು ಹುಡುಕುತ್ತಾ ಪಾನ್ ಶಾಪ್ ಒಳಗೂ ನುಗ್ಗಿದೆ.

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?