ಸೌದಿಯ ದೀಪಾವಳಿ ಉಡುಗೊರೆ: ಮುಸ್ಲಿಂ ದೇಶಗಳ ಆಲೋಚನೆ ಬದಲಿಸುತ್ತಾ ನಿರ್ಣಯ?

ಸೌದಿಯ ದೀಪಾವಳಿ ಉಡುಗೊರೆ: ಮುಸ್ಲಿಂ ದೇಶಗಳ ಆಲೋಚನೆ ಬದಲಿಸುತ್ತಾ ನಿರ್ಣಯ?

Published : Oct 23, 2025, 08:04 PM IST

ಸೌದಿ ಅರೇಬಿಯಾವು ದೀಪಾವಳಿಯ ಸಂದರ್ಭದಲ್ಲಿ ಕಫಾಲ ವ್ಯವಸ್ಥೆಯನ್ನು ರದ್ದುಗೊಳಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಐತಿಹಾಸಿಕ ಸುಧಾರಣೆಯು ವಿದೇಶಿ ಕಾರ್ಮಿಕರಿಗೆ ಹೊಸ ಭರವಸೆ ನೀಡಿದ್ದು, ಈ ಬದಲಾವಣೆಯ ಹಿಂದೆ ಪ್ರಧಾನಿ ಮೋದಿಯವರ ಪಾತ್ರ ಮತ್ತು ಇದರ ಪರಿಣಾಮಗಳ ಕುರಿತು ಈ ವರದಿ ವಿವರಿಸುತ್ತದೆ.

ಇಡೀ ದೇಶವೇ ದೀಪಾವಿ ಸಂಭ್ರಮದಲ್ಲಿದೆ.. ಆ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸೋ ಹಾಗೆ, ದೂರದ ಸೌದಿಯಲ್ಲೊಂದು ಘಟನೆ ನಡೆದಿದೆ.. ಸೌದಿ ದೊರೆಯ ಅದೊಂದು ತೀರ್ಮಾನ, ಮುಸ್ಲಿಮ್ ರಾಷ್ಟ್ರಗಳಿಗೆ ಸಂದೇಶವನ್ನೂ ಕೊಟ್ಟಿದೆ.. ಭಾರತದ ಸಂಭ್ರಮವನ್ನೂ ಹೆಚ್ಚಿಸಿದೆ.. ಆ ಒಂದು ನಿರ್ಣಯದಿಂದ, ಹತ್ತಾರು ದೇಶಗಳ ಸಾಮಾನ್ಯ ಜನರಿಗೆ ಖುಷಿಯಾಗಿರೋದು ಎಷ್ಟು ಸತ್ಯವೋ, ಆ ಖುಷಿಯ ಹಿಂದೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಇರೋದೂ ಅಷ್ಟೇ ಸತ್ಯ.. ಅದೇನು   ಅನ್ನೋದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..

24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:59ಒಬ್ಬಂಟಿ ಐಲು ದೊರೆ ಟ್ರಂಪ್‌ಗೆ ಮಿತ್ರರ ಶಾಕ್: ಹಾರ್ಮುಜ್ ಬಿಕ್ಕಟ್ಟಿನಲ್ಲಿ ಅಮೆರಿಕ ಏಕಾಂಗಿ!
19:41ಅತಿ ಬುದ್ಧಿವಂತಿಕೆಯಿಂದ ಏಕಾಂಗಿಯಾಯ್ತು ಟ್ರಂಪ್ ಆಳ್ವಿಕೆಯ ಅಮೆರಿಕಾ! ದಾರಿ ತಪ್ಪಿದ್ದೆಲ್ಲಿ ದೊಡ್ಡಣ್ಣ?
19:4890 ಸೆಕೆಂಡುಗಳ ಬದುಕು..ಇಸ್ರೇಲ್, ಇರಾನ್‌ ಜನರ ಅನುಕ್ಷಣದ ತಳಮಳ!
42:27ಇರಾನ್ ವಿರುದ್ಧ ಯುದ್ಧಕ್ಕೆ ಅಮೆರಿಕಾ ಮಾಡಿದ ಖರ್ಚೆಷ್ಟು? ಯುದ್ಧದಿಂದ ಅಮೆರಿಕಕ್ಕೇನು ಲಾಭ?
19:11ಇರಾನ್ ಹೆಣೆದ ತೈಲ ಚಕ್ರವ್ಯೂಹಕ್ಕೆ ಜಗತ್ತೇ ತತ್ತರ: ಅಮೆರಿಕದ ಅಹಂ ಇಳಿಸಿದ ಇಸ್ಲಾಮಿಕ್ ರಾಷ್ಟ್ರದ ಮಾಸ್ಟರ್ ಪ್ಲ್ಯಾನ್!
18:49ಇರಾನ್ ಮೇಲೆ ಮುಗಿಬಿದ್ದ ಅಮೆರಿಕಗೆ ಕಂಟಕ, ಎಂಟ್ರಿಕೊಟ್ಟ ಉ.ಕೊರಿಯಾದ ಕಿಮ್ ಜಾಂಗ್
18:09ಕಪ್ಪು ಚಿನ್ನದ ರಕ್ತ ಚರಿತ್ರೆ! ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
Read more