Jul 10, 2021, 12:11 AM IST
ಬೆಂಗಳೂರು(ಜು. 09) ಡ್ಯಾಮ್ ಬಿರುಕು ಮಾತಿನಿಂದ ಶುರುವಾದ ಕನ್ನಂಬಾಡಿ ಕದನ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸುಮಲತಾ ಪರ ಚಿತ್ರರಂಗದ ಗಣ್ಯರು ನಿಂತಿದ್ದಾರೆ.
ಅಭಿಷೇಕ್-ಎಚ್ ಡಿಕೆ ನಡುವೆ ಟಾಕ್ ವಾರ್
ಕೆಆರ್ಎಸ್ ಬಿರುಕು ಆರೋಪಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಸುಮಲತಾ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ. ಇದರ ಮಧ್ಯೆ ಇದೀಗ ಖುದ್ದು ಎಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಸಹ ಅಖಾಡಕ್ಕಿಳಿದಿದ್ದಾರೆ.