ತುಮಕೂರು (ಜು.02): ದೇವೇಗೌಡ್ರ ಸೋಲಿಗೆ ಗಂಗೆ ಶಾಪ ಕಾರಣವೆಂದ ತುಮಕೂರು ಸಂಸದ ಜಿ.ಎಸ್. ಬಸವರಾಜುಗೆ ಸಚಿವ ಎಸ್.ಆರ್.ಶ್ರೀನಿವಾಸ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಶ್ರೀನಿವಾಸ್, ಬಸವರಾಜು ಒಬ್ಬ ಬಫೂನ್, ಆ ಮನುಷ್ಯನ ಕೈಯಲ್ಲಿ ಏನೂ ಕೆಲಸ ಸಾಧ್ಯವಿಲ್ಲ ಎಂದು ಹರಿಹಾಯ್ದರು