vuukle one pixel image

ರಾಜಕೀಯ ಸಂಚಲನ: ಕುಮಾರಸ್ವಾಮಿ, ಜಾರಕಿಹೊಳಿ ಭೇಟಿ!

Isthiyakh S  | Published: Mar 26, 2025, 8:00 PM IST

ದೆಹಲಿಯಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಮತ್ತು ಸತೀಶ್‌ ಜಾರಕಿಹೊಳಿ ಅವರು ಡಿನ್ನರ್‌ ಮೀಟಿಂಗ್ ನಡೆಸಿದ್ದು, ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ಪ್ರಭಾವಿ ನಾಯಕನ ವಿರುದ್ಧ ಇಬ್ಬರೂ ಒಂದಾಗಿದ್ದಾರೆಯೇ? ಮಹಾನಾಯಕನ ವಿರುದ್ಧ ಸಾಹುಕಾರ್ ಮತ್ತು ಬದ್ರರ್ ಒಂದಾಗುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಮೂಡಿದ್ದು, ಡಿನ್ನರ್ ನೆಪದಲ್ಲಿ ಈ ಮೀಟಿಂಗ್ ನಡೆದಿದೆ ಎನ್ನಲಾಗುತ್ತಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared