Mar 18, 2020, 7:56 PM IST
ಬೆಂಗಳೂರು, [ಮಾ.18]: ಕೊರೋನಾ ವೈರಸ್ ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಈ ಬಗ್ಗೆ ಮಾಧ್ಯಮಗಳು ಟಿಆರ್ ಪಿಗಾಗಿ ಕೊರೋನಾ ಬಗ್ಗೆ ಹೆಸರಿಸುವಂತೆ ಕೆಲಸಗಳು ಮಾಡುತ್ತಿವೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಕರೋನಾ ಬಗ್ಗೆ ಫೈನಲ್ ಇಯರ್ ಮೆಡಿಕಲ್ ಸ್ಟೂಡೆಂಟ್ ಹೇಳಿದ್ದಾರೆ. ಯಾರೂ ಹೆದರಬೇಡಿ, ಕರೋನಾ ಬಂದರೆ 100 ಜನರಲ್ಲಿ 4 ಜನ ಮಾತ್ರ ಸಾಯ್ತಾರೆ, ನ್ಯೂಸ್ ಚಾನೆಲ್ ಟಿಆರ್ ಪಿಗೋಸ್ಕರ ಏನೇನೋ ಮಾಡ್ತಾರೆ ಅಂತ ಆರೋಪ ಮಾಡಿದ್ದಾರೆ.
ಕರ್ನಾಟಕದಲ್ಲಿ 14ಕ್ಕೇರಿದ ಕೊರೋನಾ, ರಾಕುಲ್ ಪ್ರೀತ್‌ಗೆ ಹೀಗೆ ಮಾಡಿದ್ದು ಸರೀನಾ? ಮಾರ್ಚ್ 18ರ ಟಾಪ್ 10 ಸುದ್ದಿ
ಮಾಧ್ಯಮಗಳು ಟಿಆರ್‌ಪಿಗಾಗಿ ಕೊರೋನಾ ಭೀತಿ ಹುಟ್ಟಿಸುತ್ತಿದೆ ಎಂದು ಆರೋಪಿಸುತ್ತಿರುವವರಿಗೆ ಸುವರ್ಣನ್ಯೂಸ್‌ನ ರಮಾಕಾಂತ್ ಅವರು ಮಾಧ್ಯಮ ಹೇಗೆ ಹೊಣೆ ನಿಭಾಯಿಸುತ್ತಿದೆ ಎಂದು ವಿವರಿಸಿದ್ದು ಹೀಗೆ..