ಎಂಟೆದೆ ಭಂಟ ಈ ಟ್ರ್ಯಾಕ್ಟರ್ ಡ್ರೈವರ್: ತಿಮಿಂಗಿಲದ ಪವರ್‌ಗೆ ಯಾವ ಹಡಗೂ ಲೆಕ್ಕಕ್ಕಿಲ್ಲ!

Jan 16, 2025, 11:41 AM IST

ಬೆಂಗಳೂರು(ಡಿ.16):  ಒಂದೊಂದು ವೀಡಿಯೊಗಳು.. ಬೆಚ್ಚಿ ಬೀಳಿಸೋ ದೃಶ್ಯಗಳು.. ಆ ದೃಶ್ಯಗಳನ್ನು ನೋಡಿದ್ರೆ ಎದೆ ಝಲ್ ಅನ್ನತ್ತೆ, ಎದೆಯೇ ಒಡೆದು ಹೋಗತ್ತೆ.. ಸ್ವಲ್ಪ ಯಾಮಾರಿದ್ರೂ ಯಮಲೋಕ ಫಿಕ್ಸ್.. ಬೆಚ್ಚಿ ಬೀಳಿಸೋ ಡೆಡ್ಲಿ ದೃಶ್ಯಗಳು, ಅಬ್ಬಬ್ಬಾ ಎನಿಸೋ ಸೂಪರ್ ಸ್ಟಂಟ್’ಗಳು... ಬಾನೆತ್ತರದಲ್ಲಿ ಯುವಕನ ಸ್ಟಂಟ್ ಹುಚ್ಚಾಟ, ಬೆಟ್ಟದ ಮೇಲೆ ಡೆಡ್ಲಿ ಡ್ರೈವಿಂಗ್.. ಇದು ನೀವು ಮಿಸ್ ಮಾಡದೆ ನೋಡಲೇಬೇಕಾದ ದೃಶ್ಯ ವೈಭವ.. ಇದೇ ಈ ಹೊತ್ತಿನ ವಿಶೇಷ, ಸೂಪರ್ ಡೆಡ್ಲಿ ಡೇಂಜರ್.  

ಜಸ್ಟ್ ಮಿಸ್.. ಕಣ್ಣ ಮುಂದೆಯೇ  ಹಾಗೆ ಬಂದು ಹೀಗೆ ಹೋದ ಯಮರಾಯ.. ಇವ್ರ ಜೀವನವೇ ಅಡ್ವೆಂಚರ್.. ಇವ್ರೆಲ್ಲಾ ಜೀವವನ್ನೇ ಪಣಕ್ಕಿಟ್ಟು ಸರ್ಕಸ್ ಮಾಡೋರು. ಮತ್ತೊಂದ್ಕಡೆ ಯಮಗಾತ್ರದ ಹಡಗನ್ನೇ ಉರುಳಿಸಿ ಬಿಡೋ ದೈತ್ಯ ತಿಮಿಂಗಿಲ.. ಸೂಪರ್ ಡೆಡ್ಲಿ ಡೇಂಜರ್’ನ  ಮತ್ತೊಂದಷ್ಟು ಡೆಡ್ಲಿ ದೃಶ್ಯಗಳು ಇಲ್ಲಿವೆ ನೋಡಿ.

ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?

ಸೂಪರ್ ಡೆಡ್ಲಿ ಡೇಂಜರ್ ಇಷ್ಟಕ್ಕೇ ಮುಗಿದಿಲ್ಲ.. ಮತ್ತೊಂದಷ್ಟು ಡೆಡ್ಲಿ ದೃಶ್ಯಗಳನ್ನು, ಸೂಪರ್ ಸ್ಟಂಟ್’ಗಳನ್ನು, ವೈರಲ್ ವೀಡಿಯೊಗಳನ್ನು ತೋರಿಸ್ತೀವಿ, ಸೂಪರ್ ಡೆಡ್ಲಿ ಡೇಂಜರ್.. ಹೆಸರೇ ಹೇಳೋ ಹಾಗೆ ಇಲ್ಲಿರೋದು ಸೂಪರ್ ಮತ್ತು ಡೆಡ್ಲಿ ಡೇಂಜರ್ ವಿಡಿಯೋಗಳು.. ಹೀಗೂ ಸಾಧ್ಯಾನಾ..? ಹೀಗೂ ನಡೆಯತ್ತಾ ಅನ್ನೋ ಹಾಗಿರತ್ತೆ ಇವ್ರ ಆಕ್ಷನ್.. ಇಲ್ಲಿ ಪ್ರಾಣ ಭಯ ಅನ್ನೋದೇ ಇಲ್ಲ. ಅಂಥಾ ಒಂದಷ್ಟು ಸೂಪರ್ ದೃಶ್ಯಗಳನ್ನು ನೋಡೋಣ ಬನ್ನಿ.

ಬೆಟ್ಟದ ಮೇಲಿಂದ ಉರುಳಿ ಬಿದ್ದ ಬಂಡೆ..  ಹೈಟೆನ್ಷನ್ ಕರೆಂಟ್ ಶಾಕ್.. ಫ್ರಾಕ್ಷನ್ ಆಫ್ ಸೆಕೆಂಡ್’ನಲ್ಲಿ ಡೆಡ್ಲಿ ಅಟ್ಯಾಕ್, ಜೀವ ಉಳಿದದ್ದೇ ಗ್ರೇಟ್.. ಆ ಸೂಪರ್ ಡೆಡ್ಲಿ ಡೇಂಜರ್ ದೃಶ್ಯಗಳನ್ನು ತೋರಿಸ್ತೀವಿ ನೋಡಿ.