ಬೆಂಗಳೂರು (ಆ.22): ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಬಂಧನ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಚಿದಂಬರಂರಂಥ ಪ್ರಭಾವಿ ರಾಜಕಾರಣಿ ಬಂಧನಕ್ಕೆ ಕಾರಣವಾದ ಏನಿದು INX ಹಗರಣ? ಚಿದಂಬರಂಗೆ ಕಂಟಕವಾದ ಆ ಮಹಿಳೆ ಯಾರು?