
ಬಡ ಕುಟುಂಬದ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡ್ತಿದ್ದ. ಪ್ರೀತಿ-ಪ್ರೇಮದ ಬಲೆ ಬೀಸುತ್ತಿದ್ದ. ಅವಕಾಶ ಸಿಕ್ಕಿದ್ರೆ ಆ ಕಿರಾತಕ ಹೆಣ್ಣುಮಕ್ಕಳನ್ನ ಮಂಚಕ್ಕೂ ಕರೆದುಬಿಡ್ತಿದ್ದ. ಖಾಸಗಿ ವಿಡಿಯೋಗಳನ್ನ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡ್ತಿದ್ದ. ಅದರೆ ಇವನ ಆಟ ಅವತ್ತಿಗೆ ಕೊನೆಯಾಗಿತ್ತು
ಆತ ಸಿವಿಲ್ ಕಂಟ್ರಾಕ್ಟರ್. ಸಿಕ್ಕ ಸಣ್ಣ ಪುಟ್ಟ ಕಾಂಟ್ರಾಕ್ಟ್ಗಳನ್ನ ಒಪ್ಪಿಕೊಂಡು ದುಡ್ಡು ಮಾಡ್ತಿದ್ದ. ಇನ್ನೂ ವಯಸ್ಸು 57 ವರ್ಷ. ಮನೆಯಲ್ಲಿ ಹೆಂಡತಿ ಮಕ್ಕಳು. ಮೊಮ್ಮಕ್ಕಳ ಜೊತೆ ಹಾಯಾಗಿದ್ದ. ಕೆಲಸದಲ್ಲೂ ನೆಮ್ಮದಿ. ಮನೆಯಲ್ಲಿ ಶಾಂತಿ, ಇನ್ನೇನು ಬೇಕು ಈ ವಯಸ್ಸಿಗೆ. ಆದ್ರೆ ಆವತ್ತು ಒಂದು ಹುಡುಗಿ ಕರೆದಳು ಅಂತ ಆಕೆಯ ಹಿಂದೆ ಹೋಗಿಬಿಟ್ಟ ಅಷ್ಟೇ. ಇವತ್ತು ಆ ಹುಡುಗಿ ಸಹವಾಸಕ್ಕೆ ಹೋಗಿದಕ್ಕೆ ಲಕ್ಷ ಲಕ್ಷ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕೂತು ಬಿಟ್ಟಿದ್ದಾನೆ.
ಅಷ್ಟಕ್ಕೂ ಆ ಕಂಟ್ರಾಕ್ಟರ್ ಹೋಗಿದ್ದು ಯಾವ ಹುಡುಗಿ ಹಿಂದೆ? ಯಾಕಾಗಿ ಹೋಗಿದ್ರು? ಆಕೆಯಿಂದ ಲಕ್ಷ ಲಕ್ಷ ಕಳೆದುಕೊಂಡಿದ್ದೇಗೆ? ಸ್ವೀಟಿ ಹಿಂದೆ ಹೋದ ಅಂಕಲ್ನ ಬರ್ಬಾದ್ ಕಥೆಯೇ ಇವತ್ತಿನ ಎಫ್.ಐ.ಆರ್