ಕಟ್ಟಡದ ಮೇಲೆ ಕುಳಿತು ಗಾಳಿಪಟ ಹಾರಿಸಿದ ಕಿಲಾಡಿ ಕೋತಿ... ವಿಡಿಯೋ ವೈರಲ್

ಕಟ್ಟಡದ ಮೇಲೆ ಕುಳಿತು ಗಾಳಿಪಟ ಹಾರಿಸಿದ ಕಿಲಾಡಿ ಕೋತಿ... ವಿಡಿಯೋ ವೈರಲ್

Suvarna News   | Asianet News
Published : Jan 20, 2022, 08:41 AM IST

ಕೋತಿಯೊಂದು ಕಟ್ಟಡದ ಮೇಲೆ ನಿಂತು ಗಾಳಿಪಟ ಹಾರಿಸುವ ದೃಶ್ಯವೊಂದು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. 

ತುಂಟಾಟವಾಡುವುದರಲ್ಲಿ ಕೋತಿಗಳು ಎತ್ತಿದ ಕೈ. ಹೀಗೆ ಕೋತಿಯೊಂದು ಕಟ್ಟಡದ ಮೇಲೆ ನಿಂತು ಗಾಳಿಪಟ ಹಾರಿಸುವ ದೃಶ್ಯವೊಂದು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ಕೋತಿ ಗಾಳಿ ಪಟ ಹಾರಿಸುವುದನ್ನು ನೋಡಿ ಕೆಳೆಗೆ ನಿಂತ ಜನ ಹೋಯ್‌ ಹೋಯ್‌ ಎಂದು ಬೊಬ್ಬೆ ಹಾಕುತ್ತಿರುವುದು ವಿಡಿಯೋದಲ್ಲಿ ಕೇಳಿ ಬರುತ್ತಿದೆ.

ಸುನಾಮಿ ಎಚ್ಚರಿಕೆ ಇದ್ದರೂ, ಇಲ್ಲೊಂಡು ಕಡೆ ಯುವಕರ ಗುಂಪು ಮೋಜು ಮಸ್ತಿ ಮಾಡುತ್ತಿತ್ತು. ಈ  ವೇಳೆ ಸುನಾಮಿಯ ಭಾರಿ ಅಲೆ ಕೊಚ್ಚಿ  ಬಂದಿದ್ದು, ಯುವಕರು ಈ ಸುನಾಮಿ ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರೈಲು ಬರುತ್ತಿದ್ದಂತೆ ಫ್ಲಾಟ್‌ಫಾರ್ಮ್‌ ಮೇಲೆ ನಿಂತಿದ್ದ ಮಹಿಳೆಯನ್ನು ಕೆಳಗೆ ತಳ್ಳಿದ ವ್ಯಕ್ತಿ... ಭಯಾನಕ ವಿಡಿಯೋ

ಕ್ಷಣಾರ್ಧದಲ್ಲಿ ಸೇತುವೆಯೊಂದು ಛಿದ್ರವಾಗಿದ್ದು, ಸೇತುವೆ ಮೇಲಿದ್ದವರು ನೋಡುನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದ ಭಯಾನಕ ದೃಶ್ಯ ವೈರಲ್‌ ಆಗಿದೆ. ಈ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. 

ಇಲ್ಲೊಂದು ಕಡೆ  ರೈಲು ಬರುತ್ತಿದ್ದಂತೆ ಫ್ಲಾಟ್‌ಫಾರ್ಮ್‌ ಮೇಲೆ ನಿಂತಿದ್ದ ಮಹಿಳೆಯನ್ನು ವ್ಯಕ್ತಿಯೊಬ್ಬ ಕೆಳಗೆ ತಳ್ಳಿದ ಘಟನೆ ನಡೆದಿದೆ. ಬೆಲ್ಜಿಯಂನ ರಾಜಧಾನಿಯಲ್ಲಿರುವ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ರೈಲಿನ ಚಾಲಕ ರೈಲು ನಿಲ್ಲಿಸಿದ ಪರಿಣಾಮ ಅನಾಹುತವೊಂದು ತಪ್ಪಿದೆ. 

ಇನ್ನು ಭಯಾನಕ ಅಪಘಾತವೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ. ಅಪಘಾತಕ್ಕೀಡಾದ ಕಾರೊಂದು ಗಾಳಿಯಲ್ಲಿ ಹಾರಿ ಬಂದು ನಿಲ್ಲಿಸಿದ್ದ ಕಾರುಗಳ ಮೇಲೆ ಬೀಳುವ ವಿಡಿಯೋ ಇದಾಗಿದೆ. 
 

04:54ಮಂತ್ರಾಲಯಕ್ಕೆ ಭೇಟಿ ಕೊಟ್ಟು ರಾಯರ ಮುಂದೆ ಕಣ್ಣೀರಿಟ್ಟ ಪವಿತ್ರಾ ಗೌಡ! ಪಶ್ಚತ್ತಾಪ ಪಟ್ರಾ?
02:03ಪಾಕಿಸ್ತಾನಕ್ಕೆ ಮತ್ತೆ ವಾರ್ನಿಂಗ್: ಭಾರತೀಯ ನೌಕಾಪಡೆಯಿಂದ ವಿಡಿಯೋ ರಿಲೀಸ್!
02:37ದಾಳಿಯಾಗಿಲ್ಲ ಎಂದ ಪಾಕಿಸ್ತಾನ ಮುಖವಾಡ ಬಯಲು: ರಾವಲ್ಪಿಂಡಿ ಏರ್‌ಬೇಸ್‌ ರಿಪೇರಿಗೆ ಟೆಂಡರ್!
08:27Bengaluru: ಸಿಗರೇಟ್‌ ವಿಚಾರಕ್ಕೆ ಗಲಾಟೆ: ಕಾರ್‌ ಗುದ್ದಿ ಯುವಕನ ಮರ್ಡರ್!
04:02ಶಿವಮೊಗ್ಗ: ಸಾಗರದಲ್ಲಿ ಹೆಚ್ಚಿದ ಪುಡಿರೌಡಿಗಳ ಅಟ್ಟಹಾಸ, ಜನ ಹೈರಾಣು
27:29ಆನಂದ್​​ ಗುರೂಜಿಗೆ ಬ್ಲ್ಯಾಕ್​​​ಮೇಲ್​ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?
03:51ಪುಂಡರ ಸಹವಾಸ ಕಟ್​, ಅಮ್ಮಾವ್ರ ಗಂಡ ದರ್ಶನ್! ಹೆಂಡತಿ ಬೆಂಗಾವಲಿನಲ್ಲಿ ದಾಸನ ದಿನಚರಿ ಹೇಗಿದೆ?
31:34ಒಂದೇ ಏಟಿಗೆ ಎರಡು ದೇಶ ವಿಲವಿಲ! ಪಾಕ್​​ಗೆ ಹೊಡೆತ.. ಚೀನಾ ಮಾರ್ಕೆಟ್​ ಕುಸಿತ!
06:16Sonu Nigam: ಜೇನುದನಿ.. ಮನಸು ವಿಷ.. ಕನ್ನಡದ ಮೇಲೆ ಯಾಕೆ ಇಷ್ಟು ದ್ವೇಷ?
17:29ಸಿಎಂ ಸಿದ್ದರಾಮಯ್ಯ ಪದೇ ಪದೇ ತಾಳ್ಮೆ ಕಳೆದುಕೊಳ್ಳೋದ್ಯಾಕೆ? ಸಿದ್ದು ಸಿಟ್ಟಿನ ಗುಟ್ಟು!
Read more