ಚನ್ನಪಟ್ಟಣ ಉಪಕದನದಲ್ಲಿ ಒಕ್ಕಲಿಗಾಸ್ತ್ರ vs ಜಾತಿವ್ಯೂಹ; ಯೋಗೇಶ್ವರ್ ಗೆದ್ರೆ ಡಿಕೆಶಿ ಸಿಎಂ ಆಗ್ತಾರಾ?

ಚನ್ನಪಟ್ಟಣ ಉಪಕದನದಲ್ಲಿ ಒಕ್ಕಲಿಗಾಸ್ತ್ರ vs ಜಾತಿವ್ಯೂಹ; ಯೋಗೇಶ್ವರ್ ಗೆದ್ರೆ ಡಿಕೆಶಿ ಸಿಎಂ ಆಗ್ತಾರಾ?

Published : Oct 29, 2024, 05:01 PM IST

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಕ್ಕಲಿಗ ಅಸ್ತ್ರ ಪ್ರಯೋಗಿಸಿದರೆ, ಜೆಡಿಎಸ್ ಜಾತಿ ವ್ಯೂಹ ರಚಿಸಿದೆ. ಎರಡು ಬಾರಿ ಸೋತಿರುವ ಪುತ್ರನನ್ನು ಗೆಲ್ಲಿಸಲು ಕುಮಾರಸ್ವಾಮಿ ಹೊಸ ತಂತ್ರ ಹೆಣೆದಿದ್ದಾರೆ.

ಬೆಂಗಳೂರು (ಅ.29): ಕರ್ನಾಟಕದಲ್ಲಿ ಈ ಹಿಂದೆ ಎಂದೂ ಕಂಡು ಕೇಳರಿಯದ ಯುದ್ಧ, ರಣರೋಚಕ ಮಿನಿಯುದ್ಧ ಶುರುವಾಗಿದೆ. ಚನ್ನಪಟ್ಟಣದ ಉಪಸಮರ ಗೆಲ್ಲಲು ರಣಕಲಿಗಳ ಯುದ್ಧ ತಂತ್ರ ಶುರುವಾಗಿದೆ. ಚನ್ನಪಟ್ಟಣ ರಣಕಣದಲ್ಲಿ ಕಾಂಗ್ರೆಸ್ ಬತ್ತಳಿಕೆಯಿಂದ ನುಗ್ಗಿ ಬಂದಿದೆ ಒಕ್ಕಲಿಗಾಸ್ತ್ರ. ಆದರೆ, ಹಳೇ ಚರಿತ್ರೆಯನ್ನು ಕೆದಕಿದ ಡಿಕೆ ಬ್ರದರ್ಸ್‌ಗಳ ಹಳೇ ಇತಿಹಾಸನನ್ನು ಕುಮಾರಣ್ಣ ಬಿಚ್ಚಿಟ್ಟಿದ್ದಾರೆ. ಚನ್ನಪಟ್ಟಣದಲ್ಲಿ ಸೈನಿಕನ ಗೆಲುವೇ ಡಿಕೆ, ಸಿಎಂ ಯಜ್ಞಕ್ಕೆ ಮೊದಲ ಮೆಟ್ಟಿಲು ಆಗಲಿದೆ. ಆದರೆ, ಅಲ್ಲಿ ಯಾರ ಗೆಲುವಾಗಲಿದೆ ಎನ್ನುವುದು ಕಾದು ನೋಡಬೇಕಿದೆ.

ಬೊಂಬೆಯಾಟವನ್ನು ಗೆಲ್ಲೋದಕ್ಕೆ ಕಾಂಗ್ರೆಸ್ ನಾಯಕರು ಒಕ್ಕಲಿಗ ಆಸ್ತ್ರ ಪ್ರಯೋಗಿಸ್ತಾ ಇದ್ರೆ, ಒಕ್ಕಲಿಗರ ಒಡ್ಡೋಲಗದಲ್ಲಿ ಮತ್ತೊಂದು ಜಾತಿ ವ್ಯೂಹ ಹೆಣೆದಿದ್ದಾರೆ ದಳಪತಿ ಕುಮಾರಸ್ವಾಮಿ. ಅಷ್ಟಕ್ಕೂ ಎರಡು ಬಾರಿ ಸೋತಿರೋ ಪುತ್ರನನ್ನು ಗೆಲ್ಲಿಸೋದಕ್ಕೆ ಎಚ್.ಡಿ.ಕೆ ಹೆಣೆದಿರೋ ಜಾತಿವ್ಯೂಹ ಆಗಿದೆ. ಚನ್ನಪಟ್ಟಣಕ್ಕೆ ಈಗ ಎದುರಾಗಿರೋದು ದೇಶವೇ ತಿರುಗಿ ನೋಡುವಂಥಾ ಚುನಾವಣೆ. ಇಲ್ಲಿ ಒಬ್ಬರೊಬ್ಬರದ್ದು ಒಂದೊಂದ ಅಸ್ತ್ರ. ಕಾಂಗ್ರೆಸ್'ನಿಂದ ಒಕ್ಕಲಿಗಾಸ್ತ್ರ, ದಳಪತಿಯಿಂದ ಜಾತಿವ್ಯೂಹ.. ಅವರದ್ದು ಸ್ವಾಭಿಮಾನದ ಕಹಳೆ, ಇವರದ್ದು ಭಾವನಾತ್ಮಕ ಅಸ್ತ್ರ. ಇದೇ ಇವತ್ತಿನ  ಸುವರ್ಣ ಸ್ಪೆಷಲ್..

04:54ಮಂತ್ರಾಲಯಕ್ಕೆ ಭೇಟಿ ಕೊಟ್ಟು ರಾಯರ ಮುಂದೆ ಕಣ್ಣೀರಿಟ್ಟ ಪವಿತ್ರಾ ಗೌಡ! ಪಶ್ಚತ್ತಾಪ ಪಟ್ರಾ?
02:03ಪಾಕಿಸ್ತಾನಕ್ಕೆ ಮತ್ತೆ ವಾರ್ನಿಂಗ್: ಭಾರತೀಯ ನೌಕಾಪಡೆಯಿಂದ ವಿಡಿಯೋ ರಿಲೀಸ್!
02:37ದಾಳಿಯಾಗಿಲ್ಲ ಎಂದ ಪಾಕಿಸ್ತಾನ ಮುಖವಾಡ ಬಯಲು: ರಾವಲ್ಪಿಂಡಿ ಏರ್‌ಬೇಸ್‌ ರಿಪೇರಿಗೆ ಟೆಂಡರ್!
08:27Bengaluru: ಸಿಗರೇಟ್‌ ವಿಚಾರಕ್ಕೆ ಗಲಾಟೆ: ಕಾರ್‌ ಗುದ್ದಿ ಯುವಕನ ಮರ್ಡರ್!
04:02ಶಿವಮೊಗ್ಗ: ಸಾಗರದಲ್ಲಿ ಹೆಚ್ಚಿದ ಪುಡಿರೌಡಿಗಳ ಅಟ್ಟಹಾಸ, ಜನ ಹೈರಾಣು
27:29ಆನಂದ್​​ ಗುರೂಜಿಗೆ ಬ್ಲ್ಯಾಕ್​​​ಮೇಲ್​ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?
03:51ಪುಂಡರ ಸಹವಾಸ ಕಟ್​, ಅಮ್ಮಾವ್ರ ಗಂಡ ದರ್ಶನ್! ಹೆಂಡತಿ ಬೆಂಗಾವಲಿನಲ್ಲಿ ದಾಸನ ದಿನಚರಿ ಹೇಗಿದೆ?
31:34ಒಂದೇ ಏಟಿಗೆ ಎರಡು ದೇಶ ವಿಲವಿಲ! ಪಾಕ್​​ಗೆ ಹೊಡೆತ.. ಚೀನಾ ಮಾರ್ಕೆಟ್​ ಕುಸಿತ!
06:16Sonu Nigam: ಜೇನುದನಿ.. ಮನಸು ವಿಷ.. ಕನ್ನಡದ ಮೇಲೆ ಯಾಕೆ ಇಷ್ಟು ದ್ವೇಷ?
17:29ಸಿಎಂ ಸಿದ್ದರಾಮಯ್ಯ ಪದೇ ಪದೇ ತಾಳ್ಮೆ ಕಳೆದುಕೊಳ್ಳೋದ್ಯಾಕೆ? ಸಿದ್ದು ಸಿಟ್ಟಿನ ಗುಟ್ಟು!
Read more