Indie Scoop ನಲ್ಲಿ ಈ ವಾರ ಕಾಣಿಸಿಕೊಂಡ  ಬೆಂಗಳೂರಿನ ಪ್ರತಿಭೆ

Indie Scoop ನಲ್ಲಿ ಈ ವಾರ ಕಾಣಿಸಿಕೊಂಡ ಬೆಂಗಳೂರಿನ ಪ್ರತಿಭೆ

Published : Nov 04, 2022, 09:34 PM IST

ಇಂಡಿಗೋ ಮ್ಯೂಸಿಕ್‌ ಡಾಟ್‌ ಕಾಮ್‌ನ ಇಂಡೀ ಸ್ಕೂಪ್‌ನ ಮತ್ತೊಂದು ಆವೃತ್ತಿಯಲ್ಲಿ  ಸ್ವತಂತ್ರ ಕಲಾವಿದರನ್ನು ಪರಿಚಯಿಸಲಾಗುತ್ತಿದೆ. ಈ ಬಾರಿ  ಒಬ್ಬಾಕೆ ಬೆಂಗಳೂರಿನ ಕಲಾವಿದೆ ಸೇರಿ ಮೂವರು ಭಾಗವಹಿಸಿದ್ದಾರೆ. 

ಬೆಂಗಳೂರು (ನ.4): ಇಂಡಿಗೋ ಮ್ಯೂಸಿಕ್‌ ಡಾಟ್‌ ಕಾಮ್‌ನ ( indigomusic.com) ಇಂಡೀ ಸ್ಕೂಪ್‌ನ ಮತ್ತೊಂದು ಆವೃತ್ತಿಯಲ್ಲಿ  ಸ್ವತಂತ್ರ ಕಲಾವಿದರನ್ನು ಪರಿಚಯಿಸಲಾಗುತ್ತಿದೆ.  IndigoMusic.com ಸ್ವತಂತ್ರ ಕಲಾವಿದರು ಮತ್ತು ಮನೆಯಲ್ಲಿ ಬೆಳೆದ (Home Grown) ಪ್ರತಿಭೆಗಳಿಗೆ ತಮ್ಮ ಸಂಗೀತವನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುತ್ತಿದೆ. ಈ ವಾರದ ಕಾರ್ಯಕ್ರಮದಲ್ಲಿ ಮುಂಬೈನ  ನವ್ಯಾ ಬಿಯಾಲ ,  ಎರಡನೇಯದಾಗಿ ಮುಂಬೈನ  ಆರ್ಯಾ ಗಡ್ಕರಿ ,  ಮೂರನೆಯದಾಗಿ  ಬೆಂಗಳೂರಿನ ತಾಷಾ ಕಿಸ್ವಾನಿ  ಅವರು ಈ ವಾರದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ನೀವು ಕೂಡ ಸ್ವತಂತ್ರ ಕಲಾವಿದರಾಗಿದ್ದು ಇಂಡಿಗೋ ಮ್ಯೂಸಿಕ್‌ ಡಾಟ್‌ ಕಾಮ್‌ನ ಇಂಡಿ ಸ್ಕೂಪ್‌ನಲ್ಲಿ ಭಾಗವಹಿಸಲು ಇಚ್ಛಿಸಿದರೆ ಸಾಮಾಜಿಕ  ಜಾಲತಾಣಗಳಲ್ಲಿ ಇಂಡಿಗೋ ಮ್ಯೂಸಿಕ್‌ ಫಾಲೋ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ. 

12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
Read more