Robot Supplier ಮೈಸೂರು ಹೋಟೆಲ್‌ನಲ್ಲಿ ಗ್ರಾಹಕರ ಸೇವೆಗೆ ರೋಬೋ ಸುಂದರಿ!

Robot Supplier ಮೈಸೂರು ಹೋಟೆಲ್‌ನಲ್ಲಿ ಗ್ರಾಹಕರ ಸೇವೆಗೆ ರೋಬೋ ಸುಂದರಿ!

Published : Feb 15, 2022, 06:08 PM IST

ರೋಬೋಟ್ ಇದೀಗ ಹೆಜ್ಜು ಜನಪ್ರಿಯವಾಗುತ್ತಿದೆ. ರೋಬೋಗಳನ್ನು ಹಲವು ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದೀಗ ಮೈಸೂರಿನ ಹೊಟೆಲ್‌ನಲ್ಲಿ ರೋಬೋ ಸುಂದರಿ ನಿಯೋಜಿಸಲಾಗಿದೆ.

ಮೈಸೂರು(ಫೆ.15):  ರೋಬೋಟ್ ಇದೀಗ ಹೆಜ್ಜು ಜನಪ್ರಿಯವಾಗುತ್ತಿದೆ. ರೋಬೋಗಳನ್ನು ಹಲವು ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದೀಗ ಮೈಸೂರಿನ ಹೊಟೆಲ್‌ನಲ್ಲಿ ರೋಬೋ ಸುಂದರಿ ನಿಯೋಜಿಸಲಾಗಿದೆ. ಈ ಮೂಲಕ ಮೈಸೂರಿನ ಮೊದಲ ಹೊಟೆಲ್ ರೋಬೋ ಸುಂದರಿ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಮೈಸೂರಿನ ಸಿದ್ದಾರ್ಥ ಹೋಟೆಲ್‌‌ 2.5 ಲಕ್ಷ ರೂಪಾಯಿ ವೆಚ್ಚ ಮಾಡಿ ರೋಬೋ ತಂದಿದ್ದಾರೆ. ಮೈಸೂರು ರೇಷ್ಮೇ ಸೀರೆ ತೊಟ್ಟು ಗ್ರಾಹಕರಿಗಿ ಊಟ ತಿಂಡಿ ಸಪ್ಲೈ ಮಾಡುತ್ತಿರುವ ರೋಬೋ ಇದೀಗ ಪ್ರಮುಖ ಆಕರ್ಷಣೆಯಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 8 ಗಂಟೆ ಕೆಲಸ ಮಾಡುವ ರೋಬೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
22:25ಹೆಂಡತಿ ಬಡಿಸೋ ಊಟದಲ್ಲಿ ವಿಷ, ಗಂಡ ಮಟಾಷ್‌: ಹೆಣದ ಮೇಲೆ ಹುಲಿ ಕಥೆ ಕಟ್ಟಿದ ಪತ್ನಿ!
45:49ಮೈಸೂರಿನ ಉದಯಗಿರಿ ಗಲಭೆ ಪೂರ್ವನಿಯೋಜಿತ ಕೃತ್ಯ?
04:48MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ
01:38ಮೈಸೂರು ಜೈಲಿನಲ್ಲಿ 3 ಕೈದಿಗಳ ಸಾವು: ಸೇವಿಸಿದ್ದು ಎಸ್ಸೆನ್ಸಾ, ಮಾದಕ ವಸ್ತುನಾ?
11:11ನನ್ನ ಬದ್ಧತೆ ಬಗ್ಗೆ ಪ್ರಶ್ನೆ ಮಾಡಬೇಡಿ, ಮೋದಿ ಹೆಸರಲ್ಲಿ ರಾಜಕೀಯಕ್ಕೆ ಬಂದವನು ನಾನು: ಪ್ರತಾಪ್‌ ಸಿಂಹ
23:13ಇಬ್ಬರೂ ಜೀವದ ಗೆಳೆತಿಯರು, ಇಬ್ಬರಿಗೂ ಒಬ್ಬನೇ ಬಾಯ್‌ಫ್ರೆಂಡ್‌! ಗೆಳತಿ ಸತ್ತಳು ಅಂತ ಅವನೂ ಸತ್ತ!
06:26ಮುಡಾ ಕೇಸ್‌ಗೆ ಟ್ವಿಸ್ಟ್: ಸುವರ್ಣ ನ್ಯೂಸ್‌ನಲ್ಲಿ ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ!
07:17ಚಾಮುಂಡಿಯ ಸೀರೆ ಕದ್ದವರನ್ನು ಬಯಲಿಗೆಳೆದ ಸ್ನೇಹಮಯಿ ಮೇಲೆಯೇ ರಿವೇಂಜ್‌ಗೆ ಇಳಿದ ಸರ್ಕಾರ!
Read more