ಸ್ಮಾರ್ಟ್‌ಫೋನ್ ಮಾರಾಟ; ಅಮೆರಿಕಾ ಹಿಂದಿಕ್ಕಿದ ಭಾರತ

ಸ್ಮಾರ್ಟ್‌ಫೋನ್ ಮಾರಾಟ; ಅಮೆರಿಕಾ ಹಿಂದಿಕ್ಕಿದ ಭಾರತ

Suvarna News   | Asianet News
Published : Jan 29, 2020, 04:55 PM IST

ಭಾರತದಲ್ಲಿ 2019ರಲ್ಲಿ ಒಟ್ಟು 158 ಮಿಲಿಯನ್ ಸ್ಮಾರ್ಟ್‌ಫೋನ್ ಯೂನಿಟ್‌ಗಳು ಶಿಪ್ಮೆಂಟ್ ಆಗಿವೆ. ಕಳೆದ ಬಾರಿಗಿಂತ  7.7 ಶೇಕಡಾ ಹೆಚ್ಚಳವಾಗಿದೆ. ಭಾರತದಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳದ್ದೇ ಪಾರುಪತ್ಯ!

ಬೆಂಗಳೂರು (ಜ.29): ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕುವ ಮೂಲಕ ಭಾರತ ಎರಡನೇ ಸ್ಥಾನಕ್ಕೆ ಜಿಗಿದಿದೆ.  ಚೀನಾ ಮೊದಲನೇ ಸ್ಥಾನದಲ್ಲಿದೆ.

ಕೌಂಟರ್‌ಪಾಯಿಂಟ್ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ, ಭಾರತದಲ್ಲಿ 2019ರಲ್ಲಿ ಒಟ್ಟು 158 ಮಿಲಿಯನ್ ಸ್ಮಾರ್ಟ್‌ಫೋನ್ ಯೂನಿಟ್‌ಗಳು ಶಿಪ್ಮೆಂಟ್ ಆಗಿವೆ. ಕಳೆದ ಬಾರಿಗಿಂತ  7.7 ಶೇಕಡಾ ಹೆಚ್ಚಳವಾಗಿದೆ.

ಇದನ್ನೂ ನೋಡಿ | ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಟಿಕ್‌ಟಾಕ್; ವಿಡಿಯೋ ವೈರಲ್!...

ಚೀನಾದ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು, ಫ್ಲಿಪ್ಕಾರ್ಟ್ ಮತ್ತು ಅಮೇಜಾನ್‌ನಂತಹ ಇ-ಕಾಮರ್ಸ್‌ ಸೈಟ್‌ಗಳ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ತಮ್ಮ ಪಾರುಪತ್ಯ ಮುಂದುವರಿಸಿವೆ.

ಇದನ್ನೂ ವೀಕ್ಷಿಸಿ | ಇಸ್ರೋನಿಂದ ಗಗನಯಾನ್; ವ್ಯೋಮ್ ಮಿತ್ರ ಜೊತೆ ಸುವರ್ಣನ್ಯೂಸ್ ರೌಂಡ್...

"

01:41ರಿಯಲ್‌ ಮೀ ನಾರ್ಜೋ ಸಿರೀಸ್‌ನ ಹೊಸ ಫೋನ್‌ ಲಾಂಚ್‌
03:14ವಿಡಿಯೋ ಗೇಮ್ ನಿಂದ ಮಕ್ಕಳಲ್ಲಿ ಹೆಚ್ಚಿದ ಹಾರ್ಟ್ ಅಟ್ಯಾಕ್!
01:44ಅತ್ಯಂತ ಕಡಿಮೆ ದರದ ಟಚ್ ಸ್ಕ್ರೀನ್ ಫೋನ್ ಬಿಡುಗಡೆ ಮಾಡಿದ ಜಿಯೋ!
05:407 ಗಂಟೆ ಪ್ರಮುಖ ಮೂರು App ಸ್ಥಗಿತ, ಕೋಟಿ ಕೋಟಿ ರೂಪಾಯಿ ನಷ್ಟ!
21:18ರಿಲಯನ್ಸ್‌ನಿಂದ ಅತೀ ಅಗ್ಗದ ಸ್ಮಾರ್ಟ್‌ಫೋನ್, ಇದರಲ್ಲಿದೆ ಸೂಪರ್ ಸ್ಪೆಷಾಲಿಟಿ..!
02:12ಭಾರತದಲ್ಲಿ ಚೀನಿ ಟಿಕ್‌ಟಾಕ್ ಆ್ಯಪ್ ಬ್ಯಾನ್ ಮಾಡುತ್ತಾ ಕೇಂದ್ರ ಸರ್ಕಾರ?
03:05EMI ಬೆನ್ನಲ್ಲೇ ಮೊಬೈಲ್ ಬಳಕೆದಾರರಿಗೂ ವ್ಯಾಲಿಡಿಟಿ ರಿಲೀಫ್?
01:14ಸೋನಿ 5G ಸ್ಮಾರ್ಟ್‌ಫೋನ್; ಹೊಸ ಕ್ಯಾಮೆರಾ ತಂತ್ರಜ್ಞಾನ ಹೊಂದಿರುವ ವಿಶ್ವದ ಮೊದಲ ಫೋನ್
01:16ಹುವೈ ಫೋನ್‌ನಲ್ಲಿ ಗೂಗಲ್ App ಕೆಲಸ ಮಾಡುತ್ತಿಲ್ಲ; ಇಲ್ಲಿದೆ ಕಾರಣ!
02:23ಗೂಗಲ್‌ ಪ್ಲೇಸ್ಟೋರ್‌ನಿಂದ ಮತ್ತೆ 600 ಆ್ಯಪ್‌ ಡಿಲೀಟ್!