ನಾ ಡ್ರೈವರ್ ನೀ ನನ್ನ ಲವರ್ ಸಾಂಗ್‌ ಸಿಂಗರ್‌ ಯಾರು ? ಯೂಟ್ಯೂಬ್‌ನಲ್ಲಿ ಪಡೆದ ವೀಕ್ಷಣೆ ಎಷ್ಟು ?

ನಾ ಡ್ರೈವರ್ ನೀ ನನ್ನ ಲವರ್ ಸಾಂಗ್‌ ಸಿಂಗರ್‌ ಯಾರು ? ಯೂಟ್ಯೂಬ್‌ನಲ್ಲಿ ಪಡೆದ ವೀಕ್ಷಣೆ ಎಷ್ಟು ?

Published : Nov 13, 2023, 09:38 AM IST

ಮಾಳು ನಿಪನಾಳ ಯೂಟ್ಯೂಬ್‌ ಚಾನೆಲ್‌ನಲ್ಲಿ ನಾ ಡ್ರೈವರ್ ನೀ ನನ್ನ ಲವರ್ ಹಾಡನ್ನು ಲಾಂಚ್‌ ಮಾಡಲಾಗಿದೆ.
 

ನಾ ಡ್ರೈವರ್ ನೀ ನನ್ನ ಲವರ್ ಇದು ಅಪ್ಪಟ ಜಾನಪದ ಹಾಡಾಗಿದೆ. ಈ ಹಾಡು ಯೂಟ್ಯೂಬ್‌ನಲ್ಲಿ(YouTube) ಬರೋಬ್ಬರಿ 12 ಕೋಟಿ ವೀಕ್ಷಣೆ ಪಡೆದು ಸೂಪರ್‌ ಡೂಪರ್‌ ಹಿಟ್‌ ಆಗಿದೆ. ಚಂದನವನದ ಕಲಾವಿದರು ಈ ಹಾಡಿಗೆ ಸಿಕ್ಕಿರುವ ಸಕ್ಸಸ್ ನೋಡಿ ಖುಷಿ ಪಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ಹಾಡು ಇಲ್ಲದೇ ಟ್ರ್ಯಾಕ್ಟರ್‌ ಇತರ ವೆಹಿಕಲ್ಸ್‌ಗಳು ಓಡಾಡುವುದಿಲ್ಲ. ಅಲ್ಲದೇ ಇತ್ತೀಚೆಗೆ ನಡೆದ ಗಣೇಶೋತ್ಸವ ಮೆರವಣಿಗೆಯಲ್ಲಿ ಯುವಕರು ನಾ ಡ್ರೈವರ್ ನೀ ನನ್ನ ಲವರ್ (Naa Driver Ni Nanna Lover) ಹಾಡಿಗೆ ಹುಚ್ಚೆದ್ದು ಕುಣಿದಿದ್ದರು. ಈ ಹಾಡಿನ ಸಾಹಿತ್ಯವನ್ನು ಬಸುರಾಜ ಪುರೆ ಬರೆದ್ರೆ, ಮಾಳು ನಿಪನಾಳ(Malu Nipanal)  ಹಾಡನ್ನು ಹಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಮೊದಲ ವಾರವೇ ಪ್ರತಾಪ್‌ಗೆ ಸಾಲು ಸಾಲು ವಿಘ್ನಗಳು! ಸಖತ್‌ ಡ್ಯಾನ್ಸ್‌ ಮಾಡಿ ಕರುನಾಡಿಗೆ ಶಾಕ್‌ ಕೊಟ್ಟ ಡ್ರೋನ್ !

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!