ನಿಜವಾಗುತ್ತಾ ಕೋಡಿಶ್ರೀಗಳ ಭವಿಷ್ಯವಾಣಿ..? ಭೂಪಟದಿಂದ ಅಳಿಸಿ ಹೋಗುವ ದೇಶ ಯಾವುದು..?

ನಿಜವಾಗುತ್ತಾ ಕೋಡಿಶ್ರೀಗಳ ಭವಿಷ್ಯವಾಣಿ..? ಭೂಪಟದಿಂದ ಅಳಿಸಿ ಹೋಗುವ ದೇಶ ಯಾವುದು..?

Published : Oct 13, 2023, 09:00 AM IST

ಭೂಪಟದಿಂದ ಡಿಲೀಟ್ ಆಗುತ್ತಾ ಯುದ್ಧಕ್ಕೆ ನರಳಿದ ದೇಶಗಳು..?
ಯಾವ ದೇಶ ನಿರ್ನಾಮವಾಗುತ್ತೆ..? ಉಕ್ರೇನ್..? ಪ್ಯಾಲೆಸ್ತೀನ್..?
ಯುದ್ಧದಲ್ಲಿ ಬಲಿಷ್ಠ ಇಸ್ರೇಲ್‌ಗೆ ಬಲಿಯಾಗುತ್ತಾ ಪ್ಯಾಲೆಸ್ತೀನ್..?

ಈ ಹಿಂದೆ ಕೋಡಿಶ್ರೀಗಳು ಭವಿಷ್ಯವಾಣಿಯೊಂದನ್ನು ನುಡಿದಿದ್ದರು. ಜಗತ್ತಿನ ಭೂಪಟದಲ್ಲಿರುವ ಒಂದು ದೇಶ ಸರ್ವನಾಶವಾಗುತ್ತೆ ಎಂಬ ಭವಿಷ್ಯವನ್ನು ಹೇಳಿದ್ದರು. ಈಗ ಆ ಭವಿಷ್ಯ ನಿಜವಾಗುತ್ತಾ ಎಂದೆನಿಸುತ್ತಿದೆ. ಕೋಡಿಶ್ರೀಗಳು(Kodi Shree) ಭವಿಷ್ಯ ನುಡಿದ್ರೆ ಅದಕ್ಕೊಂದು ಗಾಂಭಿರ್ಯವಿರುತ್ತೆ. ತೂಕವಿರುತ್ತೆ. ಯಾಕೆಂದ್ರೆ ಈ ಹಿಂದೆ ಅವರು ನುಡಿದ ಹಲವು ಭವಿಷ್ಯವಾಣಿಗಳು ನಿಜವಾಗಿವೆ. ಕೋಡಿಶ್ರೀಗಳು ಯಾವುದೇ ವ್ಯಕ್ತಿ ಕುರಿತು, ಯಾವುದೇ ಪಕ್ಷದ ಕುರಿತು ಭವಿಷ್ಯ ನುಡಿಯೋದಿಲ್ಲ. ಕೋಡಿ ಶ್ರೀಗಳು, ಮಳೆ-ಬೆಳೆ, ಆರೋಗ್ಯ, ಶಾಂತಿ ಸೇರಿದಂತೆ ಜಗತ್ತಿನಲ್ಲಿ ಸಂಭವಿಸಬಹುದಾಗ ಪ್ರಕೃತಿ ವಿಕೋಪ ಮತ್ತು ಯುದ್ಧ ಸಂದರ್ಭಗಳ ಕುರಿತು ಭವಿಷ್ಯ ನುಡಿಯುತ್ತಾರೆ. ಈ ಹಿಂದೆ ಅವರು ನುಡಿದ ಹಲವಾರು ನಿಜವಾಗಿವೆ. ಈಗ ಕೋಡಿ ಶ್ರೀಗಳು ಕಳೆದ ಕೆಲ ದಿನಗಳ ಹಿಂದೆ ನುಡಿದಿದ್ದ ಭವಿಷ್ಯವೊಂದು ನಿಜವಾಗಬಹುದಾದ ಮುನ್ಸೂಚನೆ ಸಿಕ್ಕಿದೆ. ಕಳೆದ ಕೆಲದ ದಿನಗಳ ಹಿಂದೆ ಕೋಡ್ರೀ ಶ್ರೀಗಳು ಜಗತ್ತಿನಲ್ಲಿರುವ ದೇಶವೊಂದು(Nation) ನಾಶವಾಗಲಿದೆ ಅನ್ನೋ ಅರ್ಥದಲ್ಲಿ ಭವಿಷ್ಯ ನುಡಿದಿದ್ದರು. ಜಗತ್ತಿನ ಭೂಪಟದಲ್ಲಿ ಒಂದು ದೇಶ ನಾಶವಾಗಲಿದೆ. ಇನ್ನಿಲ್ಲದಂತೆ ಅಳಿಸಿ ಹೋಗಲಿದೆ ಎಂಬ ಭವಿಷ್ಯವಾಣಿಯನ್ನು ಕೋಡಿಶ್ರೀಗಳು ನುಡಿದಿದ್ದರು. ಈಗ ಆ ಭವಿಷ್ಯ ನಿಜವಾಗುತ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಕೋಡಿ ಶ್ರೀಗಳ ಭವಿಷ್ಯವಾಣಿಯಂತೆ ಭೂಪಟದಿಂದ ಮಾಯವಾಗುವ ದೇಶ ಯಾವುದು? ಸದ್ಯಕ್ಕೆ ಈ ಪಟ್ಟಿಯಲ್ಲಿ ಮೂರು ದೇಶಗಳಿವೆ. ಈ ದೇಶಗಳಲ್ಲಿ ಯಾವ ಒಂದು ದೇಶ ಅಳಿಸಿ ಹೋಗುವುದು ಅನ್ನೋ ಪ್ರಶ್ನೆ ಸದ್ಯಕ್ಕೆ ಕಾಡುತ್ತಿದೆ.  ಆ ಮೂರು ದೇಶಗಳು ಯಾವೆಂದು ನೋಡೋದಾದ್ರೆ, ಉಕ್ರೇನ್(Ukraine), ಇಸ್ರೇಲ್(Israel) ಮತ್ತು ಫ್ಯಾಲೆಸ್ತೀನ್(Palestine). ಇಷ್ಟು ದೇಶಗಳಲ್ಲಿ ಯಾವ ದೇಶ ಭೂಪಟದಿಂದ ಮಾಯವಾಗಲಿದೆ ಅನ್ನೋದು ಗೊತ್ತಿಲ್ಲ. ಯಾಕೆಂದ್ರೆ ಸದ್ಯಕ್ಕೆ ಈ ಮೂರು ದೇಶಗಳು ದೊಡ್ಡ ಸಂಕಷ್ಟದಲ್ಲಿವೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಘಾತ ಚತುರ್ದಶಿ ಇದ್ದು, ಅಸಹಜವಾಗಿ ಸಾವಿಗೀಡಾದವರಿಗೆ ಗೌರವ ಸೂಚಿಸಿ

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!
Read more