ಉಕ್ಕಿ ಹರಿಯುತ್ತಿರೋ ನೀರ ಮಧ್ಯದಲ್ಲಿ ಸಿಕ್ಕಾಕಿಕೊಂಡ ಪೋರರು! ರಕ್ಷಣೆಗೆ ನೀರಲ್ಲಿ ಇಳಿದವನ ಜೀವಕ್ಕೆನೇ ಕಾದಿತ್ತು ಅಪಾಯ!

ಉಕ್ಕಿ ಹರಿಯುತ್ತಿರೋ ನೀರ ಮಧ್ಯದಲ್ಲಿ ಸಿಕ್ಕಾಕಿಕೊಂಡ ಪೋರರು! ರಕ್ಷಣೆಗೆ ನೀರಲ್ಲಿ ಇಳಿದವನ ಜೀವಕ್ಕೆನೇ ಕಾದಿತ್ತು ಅಪಾಯ!

Published : Jul 22, 2024, 09:11 AM ISTUpdated : Jul 22, 2024, 09:12 AM IST

ಸಖತ್ ಇಂಟ್ರೆಸ್ಟಿಂಗ್ ಅಷ್ಟೇ, ಡೇರಿಂಗ್ ಎಂಡ್ ಥ್ರಿಲ್ಲಿಂಗ್ ಆಗಿರೋ ಎಪಿಸೋಡೇ ಈ ಸೂಪರ್ ಸ್ಪೆಷಲ್. ಇವತ್ತು ಕೂಡ ನಾವು ನಿಮ್ಮ ಮುಂದೆ, ಒಂದಿಷ್ಟು ಹಾರಿಬಲ್. ಡೆಡ್ಲಿ ಅಷ್ಟೇ ಫನ್ನಿ ವಿಡಿಯೋಗಳನ್ನ ನಿಮ್ಮ ಮುಂದೆ ಒಂದೊಂದಾಗಿ ಇಡ್ತಾ ಹೋಗ್ತಿದ್ದೇವೆ. ಈ ವಿಡಿಯೋಗಳನ್ನ ನೋಡಿ ನೀವು ಥ್ರಿಲ್ ಆಗೋದಂತೂ ಗ್ಯಾರಂಟಿ. 

ಉಕ್ಕಿ ಹರಿಯುತ್ತಿದ್ದ ನದಿಯ ನೀರ ಮಧ್ಯದಲ್ಲಿ ಬಾಲಕರು. ಅದೇ ನದಿಯ ದಡದ ಮೇಲೆ ನಿಂತಿರುವ ಊರ ಜನ ಹಾಗೂ ರಕ್ಷಣಾದಳದವರು. ಇವರೆಲ್ಲರೂ ಸೇರಿ ಆ ಬಾಲಕರನ್ನ ರಕ್ಷಿಸೋದಕ್ಕೆ ಪಡ್ತಿರೋ ಕಷ್ಟ ಅಷ್ಟಿಷ್ಟಲ್ಲ. ಇನ್ನೂ ಉಕ್ಕಿ ಹರಿಯುತ್ತಿರೋ ನದಿಯ(River) ನೀರ ಮಧ್ಯದಲ್ಲಿ ನಿಂತ ಆ ಪುಟ್ಟ ಪೋರರ ಕಥೆ ಹೇಗಾಗಿರಬೇಡಿ. ಕಳೆದ ಕೆಲ ದಿನಗಳಿಂದ ಭಾರೀ ವರ್ಷಧಾರೆ ಆಗುತ್ತಿದೆ. ಇದರ ಪರಿಣಾಮ ಎಲ್ಲೆಲ್ಲೂ ನೀರೋ ನೀರು. ಇನ್ನೂ ಪ್ರವಾಹಸುರ(Flood) ಕೂಡ ಈಗಾಗಲೇ ವಕ್ಕರಿಸಿಕೊಂಡಿದ್ದಾಗಿದೆ. ಈಗಾಗಲೇ ಈ ಪ್ರವಾಹದ ಅಬ್ಬರಕ್ಕೆ ಕೇವಲ ಮನುಷ್ಯರಷ್ಟೇ ತತ್ತರಿಸಿ ಹೋಗಿಲ್ಲ. ಬದಲಾಗಿ ಪ್ರಾಣಿಗಳು ಕೂಡ ಇದೇ ಪ್ರವಾಹದ ನೀರಲ್ಲಿ(Water) ಕೊಚ್ಚಿಕೊಂಡು ಹೋಗ್ತಿದೆ. ನೋಡಿದ್ರಾ ರಣರೌದ್ರ ಪ್ರವಾಹದ ಎಫೆಕ್ಟ್ ಹೇಗ್ಹೇಗಿದೆ ಅಂತ. ಪ್ರತಿಬಾರಿ ಮಳೆಗಾಲ(Rain) ಬಂದರೆ ಸಾಕು ಕೇರಳದ ಚಿತ್ರಣ ಬದಲಾಗ್ಹೋಗಿರುತ್ತೆ. ಈ ಬಾರಿಯೂ ಕೇರಳ ಸುರಿಯೋ ಮಳೆಗೆ ತತ್ತರಿಸಿ ಹೋಗಿದೆ. ಈಗ ನೀವು ನೋಡ್ತಿರೋ ಈ ದೃಶ್ಯ ಕೂಡ ಕೇರಳದ(Kerala) ಪಲ್ಲಕ್ಕಡ್ನದ್ದಾಗಿದೆ. ಬಾಲಕರಿಬ್ಬರು ನದಿಯಲ್ಲಿ ಈಜುವುದಕ್ಕೆ ಇಳಿದಿದ್ದಾರೆ. ಆಗಲೇ ನದಿ ಇನ್ನಷ್ಟು ಉಕ್ಕಿ ಹರೆದಿದೆ. ಆಗ ಮಕ್ಕಳು ಕಂಗಾಲಾಗಿ ಅಲ್ಲೇ ನಿಂತು ಬಿಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಹಣಕಾಸಿನ ತೊಡಕು ಇರಲಿದೆ..

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!
Read more