ಆಗಸ್ಟ್ ನಲ್ಲಿ 2 ಬ್ಲೂ ಮೂನ್: ಸಿಕ್ಕಿತಾ ವಿನಾಶದ ಮುನ್ಸೂಚನೆ..!?

ಆಗಸ್ಟ್ ನಲ್ಲಿ 2 ಬ್ಲೂ ಮೂನ್: ಸಿಕ್ಕಿತಾ ವಿನಾಶದ ಮುನ್ಸೂಚನೆ..!?

Published : Jul 24, 2023, 12:55 PM IST

ನೀಲಿ ಚಂದ್ರನ ಗೋಚರ.. ಸಿಕ್ಕಿತಾ ವಿನಾಶದ ಮುನ್ಸೂಚನೆ..!?
ಚಂಡ ಪ್ರಚಂಡ ಬಿರುಗಾಳಿ,ಭಾರಿ ಮಳೆ..ಮಹಾಪೂರ ಪಕ್ಕಾ..?
ಪಂಚ ರಾಜ್ಯಗಳಲ್ಲಿ ಸಿಡಿದೆದ್ದ ವರುಣ, ನಡಗುತ್ತಿವೆ ಬೆಟ್ಟ ಗುಡ್ಡಗಳು!

ಜುಲೈ 3 ರಂದು ಈ ವರ್ಷದ ಮೊದಲ ಬ್ಲೂ ಮೂನ್‌ (blue moon) ದರ್ಶನವಾಗಿದೆ. ಜೊತೆಗೆ ಇದು ಸಾಲು ಸಾಲು ಗಂಡಾಂತರವನ್ನು ಹೊತ್ತು ತಂದಿದೆ ಎನ್ನಲಾಗ್ತಿದೆ. ಇದರಿಂದ ಯಮುನೆ ಉಗ್ರ ರೂಪ ತಾಳಿದ್ದು, 3 ರಾಜ್ಯಗಳು ಸತ್ಯನಾಶವಾಗುತ್ತಿವೆ.  ಇನ್ನೂ ಆಗಸ್ಟ್‌ 2ರಂದು ಮತ್ತೆ ಬ್ಲೂ ಮೂನ್‌ ಆಗಲಿದೆ. ಒಂದು ಕಡೆ ಮಳೆಗೆ(Rain) ಅರ್ಧಕ್ಕೆ ಅರ್ಧ ಭೂಮಿ ಮುಳುಗುತ್ತಿದ್ದರೇ, ಮತ್ತೊಂದೆಡೆ ಭೂಕಂಪ ಹೆಚ್ಚಾಗುತ್ತಿದೆ. ಇದನೆಲ್ಲಾ ನೋಡಿದ್ರೆ, ಭೂಮಿ ವಿನಾಶದ ಹಂತ ತಲುಪಿತಾ ಎಂಬ ಅನುಮಾನ ಕಾಡತೊಡಗಿದೆ. ಇನ್ನೂ ಬ್ಲೂ ಮೂನ್‌ ಎಂದರೇ, ಇದು ಚಂದ್ರನ ಬಣ್ಣಕ್ಕೆ ಸಂಬಂಧಿಸಿಲ್ಲ. ಒಂದೇ ಕ್ಯಾಲೆಂಡರ್ ತಿಂಗಳೊಳಗೆ ಸಂಭವಿಸುವ ಎರಡನೇ ಹುಣ್ಣಿಮೆಯನ್ನು ಬ್ಲೂಮೂನ್ ಎನ್ನಲಾಗುತ್ತದೆ. 

ಇದನ್ನೂ ವೀಕ್ಷಿಸಿ:  ಕ್ರೌರ್ಯದ ಪರಮಾವಧಿಯನ್ನ ಕಂಡಿರಾ..?: ಅತ್ಯಾಚಾರ..ಹತ್ಯೆ..ಕಿರುಕುಳಕ್ಕೆ ಕೊನೆ ಯಾವಾಗ..?

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!
Read more