ಕುಂದಾಪುರ ಕಡೆ ಗೌರಿ ಹಬ್ಬ ಹೇಗೆ ಆಚರಿಸ್ತಾರೆ? ರಿಷಬ್ ಶೆಟ್ಟಿಯ ಜೀವನ ಸಂಗಾತಿ ಪ್ರಗತಿ ಶೆಟ್ಟಿ ಸಂಕಲ್ಪ ಮಾಡಿದ್ದೇನು..?

ಕುಂದಾಪುರ ಕಡೆ ಗೌರಿ ಹಬ್ಬ ಹೇಗೆ ಆಚರಿಸ್ತಾರೆ? ರಿಷಬ್ ಶೆಟ್ಟಿಯ ಜೀವನ ಸಂಗಾತಿ ಪ್ರಗತಿ ಶೆಟ್ಟಿ ಸಂಕಲ್ಪ ಮಾಡಿದ್ದೇನು..?

Published : Sep 18, 2023, 03:37 PM ISTUpdated : Sep 18, 2023, 03:39 PM IST

 ರಿಷಬ್ ಶೆಟ್ಟಿಯ ಪತ್ನಿ ಪ್ರಗತಿ ಶೆಟ್ಟಿ ಅವರು ಸುವರ್ಣ ನ್ಯೂಸ್ ಜತೆ  ಗಣೇಶನ ಪೂಜೆಯಲ್ಲಿ ಬಾಗಿಯಾದರು.

 ರಿಷಬ್ ಶೆಟ್ಟಿಯ ಪತ್ನಿ ಪ್ರಗತಿ ಶೆಟ್ಟಿ ಅವರು ಸುವರ್ಣ ನ್ಯೂಸ್ ಜತೆ  ಗಣೇಶನ ಪೂಜೆಯಲ್ಲಿ ಬಾಗಿಯಾದರು.  ಬಾಗಿಯಾಗಿ ಮಂಗಳೂರಿನ ಕಡೆ  ಗೌರಿ ಗಣೇಶನನ್ನು ಕುರಿಸಿ ಹಬ್ಬ ಮಾಡುವ ಪದ್ಧತಿ ಇಲ್ಲ ಎಂದು ಹೇಳಿದರು. ಹಾಗೇ ಗಣಪತಿ ಹಬ್ಬದ ಬಾಲ್ಯದಮದಿನಗಳನ್ನು ಮೆಲಕು ಹಾಕಿಕೊಂಡರು. ಇನ್ನು ಕುಟುಂಬದವರ ಜೊತೆ ಹಬ್ಬ ಆಚರಿಸ್ತಾರಾ ರಿಷಬ್ ಶೆಟ್ಟಿ ಎನ್ನುವುದರ ಬಗ್ಗೆ ಮಾಹಿತಿ ನೀಡಿದರು. ಇನ್ನು ಕಾಂತಾರ 2 ರ ಬಗ್ಗೆ ಪ್ರಗತಿ ರಹಸ್ಯ ಬಿಚ್ಚಿಟ್ಟು, ಕಾಂತಾರ 2 ಯಾವಾಗ ರಿಲೀಸ್ ಆಗತ್ತೆ  ಎಂದು ಇಂಟ್ರಸ್ಟಿಂಗ್‌ ಮಾಹಿತಿ ಶೇರ್‌ ಮಾಡಿದರು.ಹಾಗೇ  ಗಣೇಶ ಪೂಜೆ ಆಚರಣೆ ಹೇಗಿರಬೇಕು..? ಗೌರಿ ಪೂಜೆಯ ಮಹತ್ವ ಏನು..? ಗೌರಿ ಪೂಜೆ ಆಚರಣೆ ಮಾಡುವುದು ಹೇಗೆ..? ಭಾದ್ರಪದ ಮಾಸದ ಸ್ವರ್ಣಗೌರಿ ಯಾವ ವರ ಕೊಡ್ತಾಳೆ ಗೊತ್ತಾ..? ಎನ್ನುವುದರ ಕುರಿತು ಶ್ರೀ ಕಂಠ ಶಾಸ್ತ್ರಿಗಳು ಮಾಹಿತಿಯನ್ನು ನೀಡಿದರು.

22:45DK Shivakumar: ಜ್ಯೋತಿಷಿ ಹೇಳಿದ್ದ ಭವಿಷ್ಯ; ಮನಮೆಚ್ಚಿದ ಮಡದಿಯಾಗಿ DKS ಬಾಳಿಗೆ ಬಂದಿದ್ದು ಹೇಗೆ ಉಷಾ?
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
24:12Wife escape: ಜಿಮ್ ಬಾಡಿ ಗಂಡನಿಂದ ಸುಖವಿಲ್ಲವೆಂದು, ಸ್ಲಿಮ್ ಬಾಡಿ ಹುಡುಗನ ಹಿಂದೆ ಹೆಂಡತಿ ಪರಾರಿ!
24:18ಮನಸ್ಸಿಲ್ಲದೆ ಮದುವೆಯಾದ ಗಂಡನ ಬಿಟ್ಟು ಪ್ರೇಮಿಯೊಂದಿಗೆ ಹೋದ ಮಗಳು; ವಾಪಸ್ ಕರೆತಂದು ವಿಷವುಣಿಸಿ ಸುಟ್ಟು ಹಾಕಿದ ಅಪ್ಪ!
25:00ಅವಳಿಗೆ 57.. ಅವನಿಗೆ 27, ಇಬ್ಬರಿಗೂ ಆಗಿತ್ತು ಕುಚ್​​..ಕುಚ್​​..! ಆ ಶಿಕ್ಷಕಿ ಸತ್ತಿದ್ದೇಗೆ? ಕೊಂದಿದ್ದು ಯಾರು..?
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
Read more