ಶತಾಯುಷಿ ಮಾತೆಗೆ ಮೋದಿ ಅಂತಿಮ ನಮನ: ಹೇಗಿತ್ತು ಹೀರಾಬೆನ್ ಜೀವನಶೈಲಿ.?

ಶತಾಯುಷಿ ಮಾತೆಗೆ ಮೋದಿ ಅಂತಿಮ ನಮನ: ಹೇಗಿತ್ತು ಹೀರಾಬೆನ್ ಜೀವನಶೈಲಿ.?

Published : Dec 31, 2022, 05:21 PM IST

ಪ್ರಧಾನಿ ನರೇಂದ್ರ ಮೋದಿ ತಾಯಿ ವಿಧಿವಶರಾಗಿದ್ದಾರೆ. ಆದ್ರೆ ಅವರು ಉಳಿಸಿಕೊಟ್ಟಿರೋ ಆದರ್ಶಗಳು ಮಾತ್ರ ಸದಾ ಜೀವಂತವಾಗಿ ಉಳಿಯಲಿವೆ.

ಶತಾಯುಷಿ ಮಾತೆಗೆ ಮೋದಿ ಅಂತಿಮ ನಮನ ಸಲ್ಲಿಸಿದ್ದಾಯ್ತು. ಮಗ ಪ್ರಧಾನಿಯೇ ಆದ್ರೂ ಸರಳವಾಗಿಯೇ ಬದುಕಿದ್ದ ಚೈತನ್ಯ ಚಿಲುಮೆ ಹೀರಾಬೆನ್ ದೇಶಕ್ಕೇ ಮಾದರಿ ಅನ್ನಿಸಿಕೊಳ್ತಾ ಇರೋದು ಯಾಕೆ ಗೊತ್ತಾ..? ಶ್ರೀರಾಮನ ಹಿಂದೆ, ಕೌಸಲ್ಯಾ ದೇವಿ. ಶಿವಾಜಿಯ ಹಿಂದೆ ಜೀಜಾಬಾಯಿ ಹೇಗೆ ಶಕ್ತಿಯಾಗಿ ನಿಂತಿದ್ರೋ ಅದೇ ರೀತಿ ಮೋದಿ ಅವರ ಹಿಂದೆ ನಿಂತದ್ದು, ಹೀರಾಬೆನ್. ಧೀರ ಪುತ್ರನಿಗೆ ವೀರಮಾತೆ ನೀಡಿದ್ದ ಅಂತಿಮ ಸಂದೇಶ ಏನು ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

'ಗೌಡರ' ಪಾಳೇಪಟ್ಟು ಗೆಲ್ಲಲು ಕೇಸರಿ ರೋಚಕವ್ಯೂಹ: ಚಾಣಕ್ಯನ ದಂಡಯಾತ್ರೆಯ ತಂತ್ರವೇನು?

24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
05:15'ಮಂಚದ ಮರ್ಮ' ಬಿಚ್ಚಿಟ್ಟ ಸಂಯುಕ್ತಾ ಹೆಗ್ಡೆ; 'ನೀವೇ ನಾಯಕಿ ಮಲಗೋಣ' ಅಂತ ಕರಿತಾರೆ ಅಂದ್ರು!
05:30ಅಂತೆ ಕಂತೆ ಅಲ್ಲ, ದುರಂತ ನಾಯಕ ಆಗ್ಬಿಟ್ರಾ ದರ್ಶನ್? ಇಳಿದ ತೂಕ.. ಕಳಾಹೀನ ಮುಖ..!
02:36ಡಿಂಪಲ್ ಕ್ವೀನ್ ಈಗ 'ಆಟೋ ರಾಣಿ'..! ಆಟೋ ಚಾಲಕರ ಸಂಘಕ್ಕೆ ರಚಿತಾ ರಾಮ್ ರಾಯಭಾರಿ
06:10ದರ್ಶನ್ 'ಬುಲ್‌ ಬುಲ್‌' ಸುದೀಪ್ ಜೊತೆ ಮಾತಾಡಕಿಲ್ವಾ? ದಚ್ಚು ಶಿಷ್ಯೆ 'ಲೇಡಿ ಬಾಸ್' ಕಿಚ್ಚನಿಂದ ದೂರ?
Read more