ಬೆಂಗಳೂರಲ್ಲಿ ಬೈಕ್ ಮೇಲೆ ಶ್ವಾನದ ಸವಾರಿ, ಏನ್ ಚೆಂದ ಕಣ್ರೀ!

ಬೆಂಗಳೂರಲ್ಲಿ ಬೈಕ್ ಮೇಲೆ ಶ್ವಾನದ ಸವಾರಿ, ಏನ್ ಚೆಂದ ಕಣ್ರೀ!

Published : Jan 23, 2020, 10:18 PM ISTUpdated : Jan 23, 2020, 10:23 PM IST

ಬೈಕ್ ಮೇಲೆ ಹೊರಟ ಶ್ವಾನ ಮಹಾರಾಜ/ ಹೆಲ್ಮೆಟ್ ಇಲ್ಲದೇ ಸಾಕು ಪ್ರಾಣಿ/  ಬೈಕ್ ಮೇಲೆ ನಾಯಿಯ ಕರೆದುಕೊಂಡು ಲಾಂಗ್ ಡ್ರೈವ್/ ನೋಡಿದ ಜನರಿಗೆ ಒಂದು ಕ್ಷಣ ಗಾಬರಿ

ಬೆಂಗಳೂರು(ಜ. 23)  ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಶ್ವಾನ ಪ್ರಿಯರಿಗೇನು ಕಡಿಮೆ ಇಲ್ಲ...ತಾವು ಸಾಕಿರೋ ನಾಯಿ ಅಂದ್ರೆ ಅವರೆಗೆ ಅಚ್ಚುಮೆಚ್ಚು , ಬೆಳಗ್ಗೆ ಸಂಜೆ ಎನ್ನದ್ದೇ ನಾಯಿಗಳನ್ನ ವಾಕ್ ಗೆ ಕರೆದುಕೊಂಡು ಹೋಗುವುದು ವಾಡಿಕೆ ಅವರಿಗೆ..ಆದ್ರೆ ಇತ್ತೀಚಿಗೆ  ನಾಯಿಗಳನ್ನ ಲಾಂಗ್ ಡ್ರೈವ್  ಕರೆದುಕೊಂಡು ಹೋಗೊದ್ ಒಂದು ಫ್ಯಾಷನ್ ಆಗ್ತಿದೆ....ತಮ್ಮ  ನೆಚ್ಚಿನ ನಾಯಿಗಳನ್ನ ಕಾರುಗಳನ್ನ‌ ಲಾಂಗ್ ಡ್ರೈವ್ ಕರೆದುಕೊಂಡು ಹೋಗೊದು ಇದೀಗ ಫ್ಯಾಷನ್ ಇದ್ರ ಜೊತೆಗೆ ಈಗ ಮತ್ತೊಂದು ಫ್ಯಾಷನ್ ಸೇರ್ಪಡೆಯಾಗಿದೆ ಅದು ತಮ್ಮ ಬೈಕ್ ನಲ್ಲಿ ಹಿಂಬದಿಯಲ್ಲಿ ನಾಯಿಗಳನ್ನ ಕುರಿಸಿಕೊಂಡು ಲಾಂಗ್ ಡ್ರೈವ್  ಹೋಗುತ್ತಾರೆ.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಟೂವೀಲರ್ ಒಂದರಲ್ಲಿ ನಾಯಿಯನ್ನ‌ ಹಿಂಬದಿಯಲ್ಲಿ ಕುರಿಸಿಕೊಂಡು ಹೋಗ್ತಿರೋದು ಎಲ್ಲರ ಕಣ್ಣಿಗೆ ಬಿದ್ದಿದೆ...ಯಾವುದೇ ಅಂಜಿಕೆ ಇಲ್ದೇ ಬೈಕ್ ಹಿಂಬದಿಯಲ್ಲಿ ನಾಯಿ ಕೂತಿರೋದನ್ನ ನೋಡಿ ಎಲ್ಲರಿಗೂ ಆಶ್ಚರ್ಯ...ನಾಯಿ ಹಿಂಬದಿಯಲ್ಲಿ ಕೂತಿರೋದನ್ನ ನೋಡಿ ಕೆಲವರು ಖುಷಿ ಪಟ್ಟರೆ
ಇನ್ನೂ ಕೆಲವರು ನಾಯಿಗೂ ಹೆಲ್ಮೆಟ್ ಇಲ್ಲ ನಾಯಿ ಮಾಲಿಕನಿಗೂ ಹೆಲ್ಮೆಟ್ ಇಲ್ಲ ಗೊಣಗಿಕೊಂಡರು. ಫಸ್ಟ್ ನಾಯಿ ಮಾಲೀಕನಿಗೊಂದು ಹೆಲ್ಮೆಟ್ ಕೊಡಸಿಬೇಕಿದೆ ಅಂತಿದ್ದರು.

22:45DK Shivakumar: ಜ್ಯೋತಿಷಿ ಹೇಳಿದ್ದ ಭವಿಷ್ಯ; ಮನಮೆಚ್ಚಿದ ಮಡದಿಯಾಗಿ DKS ಬಾಳಿಗೆ ಬಂದಿದ್ದು ಹೇಗೆ ಉಷಾ?
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
24:12Wife escape: ಜಿಮ್ ಬಾಡಿ ಗಂಡನಿಂದ ಸುಖವಿಲ್ಲವೆಂದು, ಸ್ಲಿಮ್ ಬಾಡಿ ಹುಡುಗನ ಹಿಂದೆ ಹೆಂಡತಿ ಪರಾರಿ!
24:18ಮನಸ್ಸಿಲ್ಲದೆ ಮದುವೆಯಾದ ಗಂಡನ ಬಿಟ್ಟು ಪ್ರೇಮಿಯೊಂದಿಗೆ ಹೋದ ಮಗಳು; ವಾಪಸ್ ಕರೆತಂದು ವಿಷವುಣಿಸಿ ಸುಟ್ಟು ಹಾಕಿದ ಅಪ್ಪ!
25:00ಅವಳಿಗೆ 57.. ಅವನಿಗೆ 27, ಇಬ್ಬರಿಗೂ ಆಗಿತ್ತು ಕುಚ್​​..ಕುಚ್​​..! ಆ ಶಿಕ್ಷಕಿ ಸತ್ತಿದ್ದೇಗೆ? ಕೊಂದಿದ್ದು ಯಾರು..?
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!