ಬೆಲ್ಲಿ ಫ್ಯಾಟ್ ತೊಲಗಿಸಲು ಇಂಡಿಯನ್ ಫುಡ್

Jun 20, 2019, 9:39 AM IST

ಸೊಂಟದಲ್ಲಿ ಬೊಜ್ಜು ಸಾಮಾನ್ಯವಾಗಿ ಎಲ್ಲರೂ ಎದುರಿಸುತ್ತಿರುವ ಯೂನಿವರ್ಸಲ್ ಇಶ್ಯು. ಈ ಸಮಸ್ಯೆಯನ್ನೇ ಬಂಡವಾಳವಾಗಿ ಮಾಡಿಕೊಂಡು ಸಾಕಷ್ಟು ಬ್ಯುಸಿನೆಸ್ ಸಹ ನಡೆಯುತ್ತಿದೆ. ಪ್ರತಿಯೊಬ್ಬರಿಗೂ ಬಳಕುವ ಬಳ್ಳಿಯಂತಾಗಿ, ಫಿಸಿಕ್ ಅನ್ನು ಸೂಪರ್ ಆಗಿ ಮಾಡಿಕೊಳ್ಳಬೇಕೆಂಬುವುದೇ ಜೀವನದ ಏಕೈಕ ಗುರಿ. ಇದಕ್ಕೂ ಅಡುಗೆ ಮನೆಯಲ್ಲಿಯೇ ಇದೆ ಮದ್ದು, ಏನವು?